'ವಾಸ್ತು ಪ್ರಕಾರ ಪಾರುಲ್ ಯಾದವ್‌ಗೆ 'ಪ್ಯಾರ್ಗೆ ಆಗ್ಬುಟೈತೆ'; ಯಾರು ಆ ಹುಡುಗ?

First Published Jun 5, 2020, 12:17 PM IST

ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್‌ ಮುಂಬೈನವರಾದರೂ ಕನ್ನಡ ಭಾಷೆಯನ್ನು ಕನ್ನಡಿಗರು ಮೆಚ್ಚುವಂತೆ ಮಾತನಾಡುತ್ತಾರೆ. ಇತ್ತೀಚಿಗೆ ಟಿಕ್‌ಟಾಕ್‌ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ಪಾರುಲ್ ಎಷ್ಟು ಬ್ಯೂಟಿಫುಲ್‌ ನೀವೆ ನೋಡಿ....