ತೆರೆ ಮೇಲೆ ಬಿಡಿ; ಅರ್ಜುನ್ ಜನ್ಯ ರಿಯಲ್ ಲೈಫ್ ಪಾರ್ಟ್ನರ್ ಇವ್ರೇ!
ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕ್ಯೂಟ್ ಫ್ಯಾಮಿಲಿ ಫೋಟೋಗಳಿವು...

2006ರಲ್ಲಿ 'ಆಟೋಗ್ರಾಫ್ ಪ್ಲೀಸ್' ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು.

ಲೋಕೇಶ್ ಕುಮಾರ್ ಆಗಿದ್ದ ಇವರು ಅರ್ಜುನ್ ಎಂಬ ಹೆಸರಿನಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು.

2006ರಲ್ಲಿ ಅರ್ಜುನ್ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರಿಬ್ಬರಿಗೂ ರಜಿತಾ ಎಂಬ ಮುದ್ದಾದ ಮಗಳಿದ್ದಾಳೆ.

ರಜಿತಾ ಈಗಾಗಲೇ ಕಿಬೋರ್ಡ್ ನುಡಿಸುತ್ತಾರೆ.

ರಜಿತಾ ಈಗಾಗಲೇ ಕಿಬೋರ್ಡ್ ನುಡಿಸುತ್ತಾರೆ.

ತೆರೆ ಮೇಲೆ ಅನುಶ್ರೀ ಜೊತೆ ತಮಾಷೆಗೆ/ ಹಾಸ್ಯ ಮಾಡುವ ಸಲುವಾಗಿ ಆನ್ ಸ್ಕ್ರೀನ್ ನಲ್ಲಿ ರೇಗಿಸುತ್ತಾರೆ.

ಕಿಚ್ಚ ಸುದೀಪ್ ಅಭಿನಯದ 'ಕೆಂಪೇಗೌಡ' ಬಿಗ್ ಹಿಟ್ ತಂದುಕೊಟ್ಟಿತ್ತು.

ಅರ್ಜುನ್ ಅವರಿಗೆ ಜನ್ಯ ಎಂದು ಹೆಸರು ಸೇರಿಸಿದವರು ನಟ ಸುದೀಪ್.

ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋ ತೀರ್ಪುಗಾರರು.

ಅಷ್ಟೇ ಅಲ್ಲದೆ ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋನಲ್ಲೂ ತೀರ್ಪುಗಾರರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.