- Home
- Entertainment
- Sandalwood
- ಬ್ರಾಹ್ಮಿ ಮುಹೂರ್ತದಲ್ಲಿ ಬಾಲ್ಯ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ!
ಬ್ರಾಹ್ಮಿ ಮುಹೂರ್ತದಲ್ಲಿ ಬಾಲ್ಯ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ!
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಮನೆ-ಮನಗಳ ಮಾತಾಗಿದ್ದ, ನಟಿ ಅಶ್ವಿನಿ ಅಲಿಯಾಸ್ ಮಯೂರಿ ಇಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅವಿನಾಶ್ ಫೋಟೋಗ್ರಫಿ...

'ಕೃಷ್ಣ ಲೀಲಾ' ಖ್ಯಾತಿಯ ಮಯೂರಿ ಕಂಕಣ ಭಾಗ್ಯ.

'ಕೃಷ್ಣ ಲೀಲಾ' ಖ್ಯಾತಿಯ ಮಯೂರಿ ಕಂಕಣ ಭಾಗ್ಯ.

ಇಂದು ಬೆಂಗಳೂರಿನ ಜೆ.ಪಿ.ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

ರಾತ್ರಿ 2.30-3 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ಹಸೆಮಣೆ ಏರಿದ್ದಾರೆ.

ಬಾಲ್ಯದ ಗೆಳೆಯ ಅರುಣ್ ಹಾಗೂ ಮಯೂರಿ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ಅರುಣ್ ಯುಎಸ್ಎಯಲ್ಲಿ ಸೆಟಲ್ ಆಗಿದ್ದು, ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಯೂರಿ ಸ್ಟ್ರಗಲಿಂಗ್ ಟೈಂನಿಂದಲೂ ಜತೆಗಿದ್ದ ಅರುಣ್ ಈಗ ಲೈಫ್ ಪಾರ್ಟನರ್ ಆಗಿದ್ದಾರೆ.

ಮನೆಯವರ ಒಪ್ಪಿಗೆ ಪಡೆದುಕೊಂಡು ಸಿಂಪಲ್ ಲಾಕ್‌ಡೌನ್ ಮದುವೆಗೆ ಸೈ ಎಂದಿದ್ದಾರೆ.

ಜರ್ಮನಿಯಲ್ಲಿದ್ದ ಮಯೂರಿ ಅಕ್ಕ ಬೆಂಗಳೂರಿಗೆ ಆಗಮಿಸಿದ್ದಾರೆ, ಅವರು ಜರ್ಮನಿಗೆ ಮರಳಲಿದ್ದು ಅವರ ಸಮ್ಮುಖದಲ್ಲಿಯೇ ಮದುವೆ ನಡೆಯಬೇಕು ಎಂಬ ಕಾರಣಕ್ಕೆ ತಕ್ಷಣವೇ ಮದುವೆ ಕಾರ್ಯ ನಡೆಸಲು ನಿರ್ಧರಿಸಿದ್ದಾರೆ.

ಮದುವೆ ಆದ ಮೇಲೂ ಚಿತ್ರಗಳಲ್ಲಿ ಮಯೂರಿ ಅಭಿನಯಿಸಲ್ಲಿದ್ದಾರೆ.

'ಇಷ್ಟಕಾಮ್ಯ', 'ನಟರಾಜ ಸರ್ವಿಸ್' 'ಕರಿಯ 2' 'Rambo 2' 'ರುಸ್ತಂ' 'ನನ್ನ ಪ್ರಕಾರ' 'ಕೃಷ್ಣ ಲೀಲಾ' ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.