ತಂದೆ ಜೊತೆ ಒಂದು ಫೋಟೋ ಇಲ್ಲ; ಕಣ್ಣೀರಿಟ್ಟ ಮಾನ್ವಿತಾಗೆ ಸಿಗ್ತು ಬಿಗ್ ಸರ್ಪ್ರೈಸ್!
ತಂದೆ ಜೊತೆಗಿರುವ ಸ್ಪೆಷಲ್ ಫೋಟೋ ಶೇರ್ ಮಾಡಿಕೊಂಡ ನಟಿ ಮಾನ್ವಿತಾ ಹರೀಶ್. ತಂದೆ ಬಗ್ಗೆ ಬರೆದ ಭಾವುಕ ಸಾಲುಗಳನ್ನು ಓದಿ ಕಣ್ಣೀರಿಟ್ಟ ನೆಟ್ಟಿಗರು....
110

ಸ್ಯಾಂಡಲ್‌ವುಡ್ ಟಗರು ಪುಟ್ಟಿ ಮಾನ್ವಿತಾ ಕಾಮತ್ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್.

210

ಫಾದರ್ಸ್ ಡೇ ದಿನ ತಂದೆ ಜೊತೆ ಫೋಟೋ ಶೇರ್ ಮಾಡಲು ಒಂದೊಳ್ಳೆ ಫೋಟೋ ಇರಲಿಲ್ಲ, ಎಂದು ಕಣ್ಣೀರಿಟ್ಟ ನಟಿ.

310

ಆದರೆ ಮಾನ್ವಿತಾ ಮನಸ್ಸಿನಲ್ಲಿದ್ದ ನೋವನ್ನು ಅಭಿಮಾನಿಯೊಬ್ಬರು ಈಡೇರಿಸಿದ್ದಾರೆ.

410

ಪೆನ್ಸಿಲ್ ಸ್ಕೆಚ್‌ನಲ್ಲಿ ಮಾನ್ವಿತಾ ಹಾಗೂ ಅವರ ತಂದೆ ಚಿತ್ರವನ್ನು ಬಿಡಿಸಿದ್ದಾರೆ.

510

ಈ ಸಂತಸವನ್ನು ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ.

610

ಫಾದರ್ಸ್ ಡೇಯಂದು ಪೂರ್ತಿ ದಿನ ಕಣ್ಣೀರಿಟ್ಟಿದ್ದೆ. ಅಪ್ಪನ ಜೊತೆ ಒಂದು ಫೋಟೋನೂ ಇಲ್ಲ ಎಂದು'

710

'ಗೆಳತಿ ತಂದೆಯೊಂದಿಗೆ ಸ್ಕೆಚ್ ಮಾಡಿಸಿದ್ದ ಫೋಟ್ ಶೇರ್ ಮಾಡಿದ್ದಳು'

810

'ಇಂದು ಬೆಳಗ್ಗೆ ನನಗೆ ಆಶ್ಚರ್ಯ ಎಂದೆನಿಸಿದ್ದು ಈ ಸರ್ಪ್ರೈಸ್'

910

'ಕೊನೆಗೂ ತಂದೆ ಜೊತೆ ಒಂದು ಫೋಟೋ ಸಿಕ್ಕಿದೆ, ಎಂದು ಹರ್ಷ ವ್ಯಕ್ತಪಡಿಸಿದ್ದಾರೆ'

1010

ಚಿತ್ರ ಬಿಡಿಸಿದ ಆರ್ಟಿಸ್ಟ್ ಸಾಲಿಯಾನ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಮಾನ್ವಿತಾ.

Latest Videos