ಶಿವರಾಜ್‌ಕುಮಾರ್ ಕಂಚಿನ ಪ್ರತಿಮೆಯಂತ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ!

First Published 6, Jul 2020, 9:11 AM

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅವರ ಹುಟ್ಟು ಹಬ್ಬಕ್ಕಾಗಿ ಅವರ ಅಭಿಮಾನಿಗಳು ಒಂದಿಷ್ಟುತಯಾರಿಗಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಕಲರ್‌ಫುಲ್ಲಾಗಿ ಆಚರಿಸಲು ನಿರ್ಧರಿಸಿದ್ದು, ಅಭಿಮಾನಿಗಳ ಈ ಉತ್ಸಾಹಕ್ಕೆ ಕಿಚ್ಚ ಸುದೀಪ್‌ ಕೂಡ ಸಾಥ್‌ ನೀಡಿದ್ದಾರೆ.

ಹೌದು, ಜು.12ಕ್ಕೆ ಶಿವಣ್ಣ ಅವರು 58ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇದರ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಆಗುವ ಜನ್ಮದಿನದ ವಿಶೇಷವಾದ ಪೋಸ್ಟರ್‌ಅನ್ನು ಸುದೀಪ್‌ ಅವರೇ ತಮ್ಮ ಟ್ವಿಟ್ಟರ್‌ ಮೂಲಕ ಬಿಡುಗಡೆ ಮಾಡಿದ್ದಾರೆ.

ಒಬ್ಬ ಸ್ಟಾರ್‌ ನಟನ ಹುಟ್ಟು ಹಬ್ಬಕ್ಕೆ ಮತ್ತೊಬ್ಬ ಸ್ಟಾರ್‌ ಹೀರೋ ಕಾಮನ್‌ ಡೀಪಿ ಬಿಡುಗಡೆ ಮಾಡಿದ್ದು, ಪೋಸ್ಟರ್‌ನಲ್ಲಿ ಶಿವಣ್ಣ ಅವರ ಕಂಚಿನ ಪ್ರತಿಮೆಯಂತೆ ಕಾಣುವ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಹೀಗಾಗಿ ಹುಟ್ಟು ಹಬ್ಬಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಸುದೀಪ್‌ ಅವರು ಬಿಡುಗಡೆ ಮಾಡಿರುವ ಈ ಪೋಸ್ಟರ್‌ ಸಾಕಷ್ಟುಕುತೂಹಲ ಮೂಡಿಸಿದೆ.

ಹ್ಯಾಪಿ ಬತ್‌ರ್‍ ಡೇ ಲೆಜೆಂಡ್‌, ಮಾಡೆಲ್‌ ಆಫ್‌ ಸಿಂಪ್ಲಿಸಿಟಿ, 58 ಶಿವಣ್ಣನ ಮಹೋತ್ಸವ... ಎನ್ನುವ ಸಾಲುಗಳನ್ನು ಈ ಪೋಸ್ಟರ್‌ ಒಳಗೊಂಡಿದೆ.

ಸುದೀಪ್‌ ಅವರು ಶುಭ ಕೋರಿರುವುದರಿಂದ ಸೆಂಚುರಿ ಸ್ಟಾರ್‌ ಅಭಿಮಾನಿಗಳಲ್ಲಿ ಉತ್ಸಾಹ ಮತ್ತಷ್ಟುಹೆಚ್ಚಾಗಿದೆ. ಅಲ್ಲದೆ ಈ ಬಾರಿ ಶಿವಣ್ಣ ಅವರ ಹುಟ್ಟುಹಬ್ಬವನ್ನು ಇಬ್ಬರು ಸ್ಟಾರ್‌ಗಳ ಅಭಿಮಾನಿಗಳೂ ಆಚರಿಸಲಿದ್ದಾರೆ.

loader