'ಅದ್ಧೂರಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿಸ್' ನಿರ್ದೇಶಕ ಎಪಿ ಅರ್ಜುನ್!

First Published 10, May 2020, 11:43 AM

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಪಿ ಅರ್ಜುನ್ ಇಂದು ಬಹುದಿನಗಳ ಗೆಳತಿ ಅನ್ನಪೂರ್ಣ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೇ.10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಪಿ ಅರ್ಜುನ್

ಬಹುದಿನಗಳ ಗೆಳತಿ ಅನ್ನಪೂರ್ಣ ಕೈ ಹಿಡಿದ ಅರ್ಜುನ್.

ಹಿಂದೂ ಸಂಪ್ರದಾಯಂತೆ ಸರಳವಾಗಿ ನಡೆದ ಮದುವೆ ಕಾರ್ಯಕ್ರಮ

ಬೆಂಗಳೂರಿನ ನಾಗರಬಾವಿ  ನಿವಾಸದಲ್ಲಿ ನಡೆದ ಸರಳ ವಿವಾಹ.

ಮದುವೆಗೆ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣ ಆಗಮಿಸಿದರು.

ಅರ್ಜುನ್ ಹಾಗೂ ಅನು  7-8 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮನೆಯಂಗಳದಲ್ಲೇ ಸಿಂಪಲ್ಲಾಗಿ  ಸಪ್ತಪದಿ ತುಳಿದ  ಜೋಡಿ.

ಧ್ರುವಾಸರ್ಜಾ,ವಿರಾಟ್,ಹರಿಸಂತು ಸೇರಿದಂತೆ ಅರ್ಜುನ್ ಆಪ್ತ ಗೆಳೆಯರ ಬಳಗ ವಿವಾಹದಲ್ಲಿ ಭಾಗಿಯಾಗಿತ್ತು.

2009ರಲ್ಲಿ ಅಂಬಾರಿ ಚಿತ್ರದ ಮೂಲಕ ನಿರ್ದೇಶಕರಾದ ಎಪಿ ಅರ್ಜುನ್

2019ರಲ್ಲಿ ಕಿಸ್‌ ಚಿತ್ರ ನಿರ್ದೇಶನ ಮಾಡಿದ್ದಾರೆ, ಕಿಸ್ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು

loader