ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!
'ದಿಯಾ' ಚಿತ್ರದ ಮೂಲಕ ಲೈಮ್ ಲೈಟ್‌ನಲ್ಲಿರುವ ಸುಂದರ ಚೆಲುವೆ ದಿಯಾ ಸ್ಯಾಂಡಲ್‌ವುಡ್ ಬಹು ಬೇಡಿಕೆ ನಟಿಯಾಗಿ ಬಿಟ್ಟರು. ತೆರೆ ಮೇಲೇ ದಿಯಾ ನೋಡಿದವರೆಲ್ಲರೂ ಶಹಭ್ಭಾಸ್ ಎಂದಿದ್ದಾರೆ. ತೆರೆ ಹಿಂದೆ ರಿಯಲ್ ಲೈಫ್‌ನಲ್ಲಿ ಖುಷಿ ಹೇಗಿದ್ದಾರೆ ನೋಡಿ! ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!
110

'ದಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಖುಷಿ

210
ಖುಷಿ ರಿಯಲ್ ಲೈಫ್‌ನಲ್ಲಿ ಆಂಬಿವರ್ಟ್ (ಅಂದ್ರೆ ಸ್ವಲ್ಪ ಇಂಟ್ರೋವರ್ಟ್ ಸ್ವಲ್ಪ ಎಕ್ಸ್‌ಟ್ರೋವರ್ಟ್)

310
ಕಾಲೇಜು ದಿನಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.

410
ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ.

510
ನಾಟಕಗಳಲ್ಲೂ ಅಭಿನಯಿಸಿದ್ದಾರೆ.
ನಾಟಕಗಳಲ್ಲೂ ಅಭಿನಯಿಸಿದ್ದಾರೆ.
610
'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

710
ತಮಿಳು, ತೆಲುಗು ವಿಡಿಯೋ ಆಲ್ಬಂನಲ್ಲಿಯೂ ಮಿಂಚಿದ್ದಾರೆ.

810
'ಹಿಂಗ್ಯಾಕೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಹಿಂಗ್ಯಾಕೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
910
ಗೋಡೆಗೆ ಕೈ ಉಜ್ಜಿಕೊಂಡು ಹೋಗುವ ದೃಶ್ಯ ಅಂದ್ರೆ ಖುಷಿಗೆ ತುಂಬಾ ಇಷ್ಟವಂತೆ.

1010
ದಿಯಾ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Latest Videos