ಗುಡ್‌ ನ್ಯೂಸ್‌ ರಿವೀಲ್ ಮಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಂಪತಿ?

First Published 20, Sep 2020, 2:42 PM

ಬಿಗ್ ಬಾಸ್‌ ಸೀಸನ್‌ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೈವಾಹಿ ಜೀವನಕ್ಕೆ ಕಾಲಿಟ್ಟ ನಂತರ ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಫೋಟೋಸ್‌ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್‌ ರಿವೀಲ್ ಮಾಡಿದ್ದಾರೆ ಅದುವೇ ಒಟ್ಟಾಗಿ ಸಿನಿಮಾ ಮಾಡುವುದು....

ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಗುಡ್ ನ್ಯೂಸ್‌ ನೀಡಿದ್ದಾರೆ.

ಖಾಸಗಿ ಸಂದರ್ಶನದಲ್ಲಿ ಚಂದನ್ ಶೆಟ್ಟಿ ತಮ್ಮ ಮುಂದಿನ ಪ್ಲಾನ್ ಬಗ್ಗೆ ರಿವೀಲ್ ಮಾಡಿದ್ದಾರೆ.

ಚಂದನ್‌ಗೆ ಸಿನಿಮಾ ತಯಾರಿ ಮಾಡಿದ ನಿರ್ದೇಶಕರು ನಿವೇದಿತಾರನ್ನು ನಾಯಕಿಯಾಗಿ ಕೇಳುತ್ತಿದ್ದಾರೆ.

ಇಬ್ಬರಿಗೂ ಈಗಾಗಲೇ ಸ್ಕ್ರಿಪ್ಟ್ ರೆಡಿಯಾಗಿದ್ದು ಸಿನಿಮಾ ಮಾಡಲು ತಯಾರಿಯಲ್ಲಿದ್ದಾರಂತೆ.

ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ರಿವೀಲ್ ಮಾಡಿಲ್ಲವಾದರೂ ವಿಶೇಷ ದಿನದಂದು ಬಹಿರಂಗಪಡಿಸಲಿದ್ದಾರೆ.

ಮದುವೆಗೂ ಮುನ್ನ ಆಲ್ಬಂ ಸಾಂಗ್‌ನಲ್ಲಿ ಇಬ್ಬರು ಒಟ್ಟಾಗಿ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ನಿವೇದಿತಾ ಈ ಹಿಂದೆ ಟಿಕ್‌ಟಾಕ್‌ ವಿಡಿಯೋಗಳನ್ನು ಮಾಡಿದ್ದಾರೆ. ಅಭಿನಯಿಸುವುದು ಸುಲಭವಾಗುತ್ತದೆ.

ಕೆಲ ದಿನಗಳ ಹಿಂದೆ ಚಂದನ್ ಹುಟ್ಟುಹಬ್ಬಕ್ಕೆ ಇಬ್ಬರು ಒಟ್ಟಾಗಿ ವಿಡಿಯೋ ಮಾಡಿದ್ದರು.

ಇಬ್ಬರು ಕೆಂಪುಪ ವಸ್ತ್ರದಲ್ಲಿ ಕಂಗೊಳ್ಳಿಸುತ್ತಾ ಪರಿಸರದ ನಡುವೆ ಹೆಜ್ಜೆ ಹಾಕಿದ್ದಾರೆ.

loader