ದಸರಾ ಹಬ್ಬಕ್ಕೆ ಶುಭಾಶಯ ತಿಳಿಸಿದ 'ಶಿವಾರ್ಜುನ' ನಾಯಕಿ ಅಕ್ಷತಾ ಶ್ರೀನಿವಾಸ್!
ರಾಜ್ಯಾದ್ಯಾಂತ ಪ್ರದರ್ಶನ ಕಾಣುತ್ತಿರುವ 'ಶಿವಾರ್ಜುನ' ಚಿತ್ರದ ನಾಯಕಿ ಅಕ್ಷತಾ ಶ್ರೀನಿವಾಸ್ ತಮ್ಮ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
2018ರಲ್ಲಿ ತೆರೆ ಕಂಡ 'ಪರಸಂಗ' ಚಿತ್ರದಲ್ಲಿ ನಟಿ ಅಕ್ಷತಾ ಅಭಿನಯಿಸಿದ್ದಾರೆ.
ಚಿರಂಜೀವಿ ಸರ್ಜಾ ಜೊತೆ 'ಶಿವಾರ್ಜುನ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
'ಹಾಯ್ ಫ್ರೆಂಡ್ ನಾನು ನಿಮ್ಮ ಅಕ್ಷತಾ ಶ್ರೀನಿವಾಸ್. ಸಮಸ್ತ ಕರ್ನಾಟಕ ಜನತೆಗೆ ವಿಜಯ್ ದಶಮಿಯ ಶುಭಾಶಯಗಳು' ಎಂದು ವಿಶ್ ಮಾಡಿದ್ದಾರೆ.
ಟಾಲಿವುಡ್ ನಟಿ ಆದಾ ಶರ್ಮಾ ಜೊತೆ '?' ಶೀರ್ಷಿಕೆಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಅಕ್ಷತಾ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನೀನಾಸಂ ಸತೀಶ್ ಜೊತೆ 'ಬ್ರಹ್ಮಚಾರಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ.