ಕನ್ನಡ ಕ್ಲಾಸಿಕ್ ನಟಿಮಣಿಯರು ಏಳೂವರೆ ಮೀಟರ್ ಕಾಟನ್ ಸೀರೆ ಮೇಲೆ!
ಕನ್ನಡ ಚಿತ್ರರಂಗದ ಹೆಸರಾಂತ ಡಿಸೈನರ್ ಲಕ್ಷ್ಮಿ ಕೃಷ್ಣ ಕೈ ಚಳಕದಲ್ಲಿ ಮೂಡಿ ಬಂದಿರುವ ಬ್ಲಾಕ್ ಆಂಡ್ ವೈಟ್ ಕಾಂಬಿನೇಶನ್ ಸೀರೆಯಲ್ಲಿ ಕಂಗೊಳ್ಳಿಸುತ್ತಿರುವ ನಟಿ ಅಧಿತಿ ಪ್ರಭುದೇವ....
17

ಕನ್ನಡ ಚಿತ್ರರಂಗದ ಕ್ಲಾಸಿಕ್ ನಟಿಯರು ಸೀರೆ ಮೇಲೆ ಮೂಡಿದ್ದಾರೆ.

27

ಇದು ಏಳುವರೆ ಮೀಟರ್ ಮಕ್ಮಲ್ ಕಾಟನ್ ಸೀರೆ.

ಇದು ಏಳುವರೆ ಮೀಟರ್ ಮಕ್ಮಲ್ ಕಾಟನ್ ಸೀರೆ.
37

ಆರತಿ, ಭಾರತಿ, ಲಕ್ಷ್ಮಿ, ಗೀತಾ, ಸರಿತಾ ಸೇರಿದಂತೆ ಅನೇಕ ಹಿರಿಯ ನಟಿಯರುನ್ನು ಇದರಲ್ಲಿ ನೋಡಬಹುದು.

47

ಲಕ್ಷ್ಮಿ ಕೃಷ್ಣ ಡಿಸೈನರ್ ಸೀರೆಯ ಈ ಅದ್ಭುತ ಫೋಟೋ ಸೆರೆ ಹಿಡಿದವರು ಪುನೀತ್ ಗೌಡ ಅವರು.

57

ಡಿಜಿಟಲ್ ಪ್ರಿಂಟ್ ಮೂಲಕ ಸುಮಾರು 20 ನಾಯಕಿಯರ ಮುಖ ನೋಡಬಹುದು.

67

ಸೀರೆಯಲ್ಲಿ ಬ್ಲಾಕ್ ರೀತಿಯಲ್ಲಿ ಮುಖ ಕಂಡರೆ, ಬ್ಲೌಸ್ ತುಂಬಾ ನಟಿಮಣಿಯರ ಮುಖಗಳು ತುಂಬಿವೆ .

77

ಸೋಷಿಯಲ್ ಮೀಡಿಯಾದಲ್ಲಿ ಈ ಸೀರೆ ತುಂಬಾನೇ ವೈರಲ್ ಆಗುತ್ತಿದೆ.

Latest Videos