ಶ್ವೇತಾ ಚಂಗಪ್ಪ ಲಿಟಲ್‌ ಪ್ರಿನ್ಸ್ 'ಜಿಯಾನ್ ಅಯ್ಯಪ್ಪ' ಹೇಗಿದ್ದಾರೆ ನೋಡಿ!

First Published 6, Feb 2020, 3:20 PM

ಮಜಾ ಟಾಕೀಸ್‌‌ನ ಸುಂದರಿ ಚೆಲುವೆ ಶ್ವೇತಾ ಚಂಗಪ್ಪ ಸೆಪ್ಟೆಂಬರ್‌‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಣರಾಜ್ಯೋತ್ಸವದಂದು ಮಗನ ಫೋಟೋ ರಿವೀಲ್ ಮಾಡಿ, ಕೊಡಗಿನ ವೀರ ಜಿಯಾನ್ ಅಯ್ಯಪ್ಪನೆಂದು ಅಭಿಮಾನಿಗಳಿಗೆ ಪರಚಯಿಸಿದ್ದಾರೆ. ಆಗಲೇ ಈ ಜಿಯಾನ್ ಹೆಸರಲ್ಲಿ ಇನ್‌ಸ್ಟಾಗ್ರಾಂ ಖಾತೆಯೂ ಇದೆ. ಹೇಗಿದ್ದಾನೆ ಈ ಪ್ರಿನ್ಸ್?
 
ಶ್ವೇತಾ ಚಂಗಪ್ಪ ಹಾಗೂ ಕಿರಣ್‌ ಮುದ್ದು ಪುತ್ರ ಇವನು.

ಶ್ವೇತಾ ಚಂಗಪ್ಪ ಹಾಗೂ ಕಿರಣ್‌ ಮುದ್ದು ಪುತ್ರ ಇವನು.

ಪುತ್ರನ ಹೆಸರು ಜಿಯಾನ್‌ ಅಯ್ಯಪ್ಪ.

ಪುತ್ರನ ಹೆಸರು ಜಿಯಾನ್‌ ಅಯ್ಯಪ್ಪ.

ಜಿಯಾನ್‌ ಎಂದರೆ ಸದಾ ನಗುತ್ತಾ ಸಂತೋಷ ಹರಡಿಸುವ ವ್ಯಕ್ತಿ ಎಂದು.

ಜಿಯಾನ್‌ ಎಂದರೆ ಸದಾ ನಗುತ್ತಾ ಸಂತೋಷ ಹರಡಿಸುವ ವ್ಯಕ್ತಿ ಎಂದು.

ಜಿಯಾನ್‌ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾರೆ.

ಜಿಯಾನ್‌ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾರೆ.

ಈಗಾಗಲೇ ಶ್ವೇತಾ ಪುತ್ರನಿಗೆ 6000ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

ಈಗಾಗಲೇ ಶ್ವೇತಾ ಪುತ್ರನಿಗೆ 6000ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

ಕೊಡವ ಸ್ಟೈಲ್‌ನ ಉಡುಗೆಯಲ್ಲಿ ಜಿಯಾನ್‌ನನ್ನು ಅಭಿಮಾನಿಗಳಿಗೆ ಪರಿಚಯಿಸಿದರು ಶ್ವೇತಾ.

ಕೊಡವ ಸ್ಟೈಲ್‌ನ ಉಡುಗೆಯಲ್ಲಿ ಜಿಯಾನ್‌ನನ್ನು ಅಭಿಮಾನಿಗಳಿಗೆ ಪರಿಚಯಿಸಿದರು ಶ್ವೇತಾ.

ಜಿಯಾನ್‌ಗೆ ಬೇಬಿ ಫೋಟೋ ಶೂಟ್‌ ಮಾಡಿಸಿದ್ದಾರೆ.

ಜಿಯಾನ್‌ಗೆ ಬೇಬಿ ಫೋಟೋ ಶೂಟ್‌ ಮಾಡಿಸಿದ್ದಾರೆ.

ಶ್ವೇತಾ ಜಿಯಾನ್‌ನನ್ನು SonShine ಎಂದೇ ಕರೆಯುತ್ತಾರೆ.

ಶ್ವೇತಾ ಜಿಯಾನ್‌ನನ್ನು SonShine ಎಂದೇ ಕರೆಯುತ್ತಾರೆ.

ಮಂಡ್ಯ ರಮೇಶ್‌ ಜೊತೆ ಜಿಯಾನ್.

ಮಂಡ್ಯ ರಮೇಶ್‌ ಜೊತೆ ಜಿಯಾನ್.

ಇಗ್ಗುತಪ್ಪ ದೇವಾಲಯದಲ್ಲಿ ಮಗನಿಗೆ ಹೆಸರಿಟ್ಟರು ಶ್ವೇತಾ-ಕಿರಣ್.

ಇಗ್ಗುತಪ್ಪ ದೇವಾಲಯದಲ್ಲಿ ಮಗನಿಗೆ ಹೆಸರಿಟ್ಟರು ಶ್ವೇತಾ-ಕಿರಣ್.

loader