- Home
- Entertainment
- Sandalwood
- 45 ಆದರೂ ಬಿಟ್ಟು ಕೊಟ್ಟಿಲ್ಲ ಬ್ಯೂಟಿ ಸೀಕ್ರೆಟ್; ಸುಮನ್ ರಂಗನಾಥ್ ಈಗ ಹೇಗಿದ್ದಾರೆ ನೋಡಿ!
45 ಆದರೂ ಬಿಟ್ಟು ಕೊಟ್ಟಿಲ್ಲ ಬ್ಯೂಟಿ ಸೀಕ್ರೆಟ್; ಸುಮನ್ ರಂಗನಾಥ್ ಈಗ ಹೇಗಿದ್ದಾರೆ ನೋಡಿ!
'CBI ಶಂಕರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಮನ್ ರಂಗನಾಥ್ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷ ನಲವತ್ತೈದಾರೂ ಆ್ಯಂಗ್ ಆಗಿ ಕಾಣುವ ಸುಮನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು..
110

ಸುಮನ್ ಹುಟ್ಟಿದ್ದು ಜುಲೈ 26, 1974.
ಸುಮನ್ ಹುಟ್ಟಿದ್ದು ಜುಲೈ 26, 1974.
210
ಮೂಲತಃ ತುಮಕೂರಿನವರು.
ಮೂಲತಃ ತುಮಕೂರಿನವರು.
310
1989ರಲ್ಲಿ ಸಿಬಿಐ ಶಂಕರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.

410
ಇನ್‌ಸ್ಟಾಗ್ರಾಮಂ ಖಾತೆಯಲ್ಲಿ 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

510
Bunty Walia ಜೊತೆ ದಾಂಪತ್ಯ ಜೀವಕ್ಕೆ ಕಾಲಿಟ್ಟ ಸಮನ್, 2007ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ.

610
ಜೂನ್ 3,2019ರಂದು ಕೊಡಗು ಕಾಫಿ ಉದ್ಯಮಿ ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

710
ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

810
2009ರಲ್ಲಿ ಸವಾರಿ ಚಿತ್ರಕ್ಕೆ ಫಿಲ್ಮ್‌ಫೇರ್ ಬೆಸ್ಟ್ ಸಪೋರ್ಟಿಂಗ್ ರೋಲ್‌ಗೆ ನಾಮಿನೇಟ್ ಆಗಿದ್ದರು.

910
2016ರಲ್ಲಿ 'ನೀರ್ ದೋಸೆ' ಚಿತ್ರಕ್ಕೆ ಸೈಮಾ ಬೆಸ್ಟ್ ಸಪೋರ್ಟಿಂಗ್ ರೋಲ್ ಅವಾರ್ಡ್ ಪಡೆದಿದ್ದಾರೆ.

1010
2019ರಲ್ಲಿ ದಂಡುಪಾಳ್ಯ ಚಿತ್ರ ವೃತ್ತಿ ಜೀವನದಲ್ಲಿ ಬ್ರೇಕ್ ನೀಡಿತ್ತು.

Latest Videos