ಸಿಂಪಲ್ಲಾಗ್ ಒಂದ್ ಅಮ್ಮ-ಮಗಳ ಸ್ಟೋರಿ! ಇದು ಶ್ವೇತಾ - ಆಶ್ಮಿತಾ ಫೋಟೋಸ್!
2006ರಲ್ಲಿ 'ಮುಖಾ ಮುಖಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ತಮ್ಮ ಮುದ್ದು ಮಗಳು ಅಶ್ಮಿತಾ ಜೊತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೋಟೋ ಶೂಟ್ ಮಾಡಿಸಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಕಿಡ್ ಆಗಿರುವ ಅಶ್ಮಿತಾ ಹೇಗೆ ಕಾಣಿಸುತ್ತಾರೆ ನೋಡಿದ್ದೀರಾ?
110

2006ರಲ್ಲಿ ಬೆಳ್ಳಿ ತೆರೆಗೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್

210
ವೃತಿ ಜೀವನದಲ್ಲಿ ಶ್ವೇತಾಗೆ ಬ್ರೇಕ್ ಕೊಟ್ಟ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'

310
2014ರಲ್ಲಿ 'ಫೇರ್ ಆಂಡ್ ಲವ್ಲಿ' ಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

410
ಶ್ವೇತಾ ತಮ್ಮ ಪತಿ ಅಮಿತ್ ಅವರನ್ನು ಮೊದಲು ಭೇಟಿಯಾಗಿದ್ದು 'ಟೆಲಿಫಿಲ್ಮ್ ಲಕ್ಷ್ಮಿ ಕಟಾಕ್ಷ' ಚಿತ್ರದ ಮೇಕಿಂಗ್ ವೇಳೆ.

510
ಭೇಟಿಯಾಗಿ ನಾಲ್ಕು ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

610
2017ರಲ್ಲಿ ಜುಲೈ 1ರಂದು ಮುದ್ದಾಗ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ.

710
ಅಶ್ಮಿತಾಗೆ ಇನ್‌ಸ್ಟಾಗ್ರಾಂನಲ್ಲಿ 112k ಫಾಲೋವರ್ಸ್ ಇದ್ದಾರೆ.

810
ಇನ್‌ಸ್ಟಾಗ್ರಾಂನಲ್ಲಿ ಅಶ್ಮಿತಾ ಸ್ಟಾರ್ ಕಿಡ್
ಇನ್‌ಸ್ಟಾಗ್ರಾಂನಲ್ಲಿ ಅಶ್ಮಿತಾ ಸ್ಟಾರ್ ಕಿಡ್
910
ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಮ್ಮ-ಮಗಳು ಫೋಟೋ ಶೂಟ್ ಮಾಡಿಸಿದ್ದಾರೆ.

1010
Manjunath Magaji ಸೆರೆ ಹಿಡಿರುವ ಫೋಟೋಗಳಿವು.

Latest Videos