- Home
- Entertainment
- Sandalwood
- ರಕ್ಷಿತ್ ಶೆಟ್ಟಿ ನಾಯಕಿ ರುಕ್ಮಿಣಿ ವಸಂತ್ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ?
ರಕ್ಷಿತ್ ಶೆಟ್ಟಿ ನಾಯಕಿ ರುಕ್ಮಿಣಿ ವಸಂತ್ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ?
'ಸಪ್ತ ಸಾಗರದಾಚೆಗೆಲ್ಲೋ' ಚಿತ್ರದ ಮೂಲಕ ಕರ್ನಾಟಕ ಕ್ರಶ್ ಆಗಿರುವ ನಾಯಕಿ ರುಕ್ಮಿಣಿ ವಸಂತ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಸೀರೆ ಪೋಟೋ ಹಂಚಿಕೊಂಡಿರುವುದು ಯಾಕೆ ಗೊತ್ತಾ?
19

ರುಕ್ಮಿಣಿ ವಸಂತ್ ತುಂಬಾನೇ ಟ್ರೆಡಿಷನಲ್ ಹುಡುಗಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಾಂಪ್ರದಾಯಿಕ ಉಡುಗೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

29

'ಮೇಡಂ ನೀವು ಸೀರೆನೇ ಧರಿಸುತ್ತಿದ್ದರೆ, ಸ್ಟೇಟ್ ಕ್ರಶ್ ಆಗ್ತೀರಾ...' ಎಂದು ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ.

39

ರುಕ್ಮಿಣಿ ಭರ್ತನಾಟ್ಯ ಕಲಾವಿದೆ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.

49

ಬೀರಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

59

ಅಶೋಕ ಚಕ್ರ ಪಡೆದ ವೀರ ಯೋಧ ಕರ್ನಲ್ ವಸಂತ್ ವೇಣುಗೋಪಾಲ್ ಮಗಳು ಈ ರುಕ್ಮಿಣಿ.

69

ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರೆಮಾಟಿಕ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

79

10 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ್ದಾರೆ.

10 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ್ದಾರೆ.
89

ಅನೇಕ ಜಾಹೀರಾತುಗಳಲ್ಲಿ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ.

99

ರುಕ್ಮಿಣಿ ಶೇರ್ ಮಾಡುವ ಪ್ರತಿಯೊಂದೂ ಟ್ರೆಡಿಷನಲ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

Latest Videos