ಜೂನಿಯರ್ ರಾಕಿ ಬಾಯ್; ರಾಧಿಕಾ ಪಂಡಿತ್ ಬೇಬಿ ಶವರ್ ಫೋಟೋ ಶೂಟ್!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಾದ ಮಕ್ಕಳ ಫೋಟೋ ರಿವೀಲ್ ಮಾಡಿದ್ದಾರೆ. ಮೊದಲ ಬಾರಿ ಗರ್ಭಿಣಿಯಾದಾಗಲೂ ರಾಧಿಕಾಗೆ ಬೇಬಿ ಶವರ್ ಮಾಡಲಾಗಿತ್ತು. ಎರಡನೇ ಬಾರಿಯೂ ಅದ್ಧೂರಿಯಾಗಿಯೇ ತಮ್ಮ ಮನೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೋಡಿ ಇದೀಗ ಫೋಟೋಸ್ ವೈರಲ್ ಆಗುತ್ತಿವೆ.
110

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್.

210

ಮೊದಲ ಬಾರಿ ತಾಜ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಕೃಷ್ಣ ಥೀಮ್‌ನಲ್ಲಿ ಸೀಮಂತ ಮಾಡಲಾಗಿತ್ತು ರಾಧಿಕಾಗೆ.

310

ಆ ನಂತರ ಸ್ನೇಹಿತರ ಜೊತೆಗೆ 'Honey Bee'ಥೀಮ್‌ನಲ್ಲಿ ಬೇಬಿ ಶವರ್ ಮಾಡಿದ್ದರು.

410

ಎರಡನೇ ಬಾರಿ ಗರ್ಭಿಣಿಯಾದಾಗ ಮನೆಯಲ್ಲಿ ಬೇಬಿ ಶವರ್ ಮಾಡಿಲಾಗಿದೆ.

510

ಪಿಂಕ್ ಹಾಗೂ ಬ್ಲೂ ಥೀಮ್‌ನಲ್ಲಿ ಗೃಹ ಅಲಂಕಾರ ಮಾಡಲಾಗಿತ್ತು..

610

2019ರ ಅಕ್ಷಯ ತೃತಿಯಾಗೆ ಐರಾ ಫೋಟೋ ರಿವೀಲ್ ಮಾಡಲಾಗಿತ್ತು.

710

2020 ಏಪ್ರಿಲ್ 30ರಂದು ಐರಾ ತಮ್ಮ ಜೂನಿಯರ್ ರಾಕಿ ಬಾಯ್ ಫೋಟೋ ರಿವೀಲ್ ಮಾಡಿದ್ದಾರೆ.

810

ಬೇಬಿ ಫೋಟೋ ಶೋಟನ್ನು ಫೋಟೋಗ್ರಾಫರ್ ಅಮೃತಾ ಸೆರೆ ಹಿಡಿದಿದ್ದಾರೆ.

910

ಇತ್ತೀಚಿಗೆ ಫ್ಯಾಮಿಲಿ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.

1010

ಬೇಬಿ ಶವರ್ ಫೋಟೋದಲ್ಲಿ ರಾಧಿಕಾ ರಾಣಿಯಂತೆ ಕಾಣಿಸುತ್ತಿದ್ದಾರೆ.

Latest Videos