ನಿಮಗೆ ಗೊತ್ತಿರದ ರಾಧಿಕಾ ನಾರಾಯಣ್ ಇನ್ನೊಂದು ಮುಖ; ಬರ್ತಡೇ ಗರ್ಲ್ ಹೊಸ ಲುಕ್!
ಬ್ಯೂಟಿ ವಿತ್ ಬ್ರೈನ್, ಟ್ಯಾಲೆಂಟ್ ವಿತ್ ಹೈಟ್ ಅಂದ್ರೆ ನಟಿ ರಾಧಿಕಾ ನಾರಾಯಣ್. ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಈ ಚೆಲುವೆ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿವೆ ನೋಡಿ...

ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಾಧಿಕಾ ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದರು.

ಉಡುಪಿಯಲ್ಲಿ ಹುಟ್ಟಿ ಬೆಳೆದ ಹುಡುಗಿ ಓದಿದ್ದು ಎಂಜಿನಿಯರಿಂಗ್.

ಸಿನಿಮಾ, ಕಿರುಚಿತ್ರ ಮಾತ್ರವಲ್ಲ ರಾಧಿಕಾ ಕತಕ್ ಡ್ಯಾನ್ಸರ್ ಕೂಡ ಹೌದು.

ಸಿಕ್ಕಾಪಟ್ಟೆ ಹೈಟಿರುವ ರಾಧಿಕಾ ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು.

ಸ್ವಾಮಿ ವಿವೇಕಾನಂದ ಯೋಗಾ ಅನುಸಾಧನದಲ್ಲಿ ಯೋಗಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ 'ರಂಗಿತರಂಗ' ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟರು.

ತಮ್ಮ ಎರಡನೇ ಚಿತ್ರ ಯು-ಟರ್ನ್‌ಗೆ ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಬೆಸ್ಟ್ ಸಪೋರ್ಟಿಂಗ್ ರೋಲ್ ಪ್ರಶಸ್ತಿ ಪಡೆದುಕೊಂಡರು.

'ಮುಂದಿನ ನಿಲ್ದಾಣ'ದ ಚಿತ್ರ ಸಂದರ್ಭದಲ್ಲಿ ರಾಧಿಕಾ ನಾರಾಯಣ್ ಎಂದು ಹೆಸರು ಬದಲಾಯಿಸಿಕೊಂಡರು.

ಅನೇಕ ಫ್ಯಾಷನ್ ಬ್ರ್ಯಾಂಡ್‌ಗಳ ಜೊತೆ ಒಂದಾಗಿ ಸ್ಟೈಲಿಶ್ ಫೋಟೋ ಶೋಟ್‌ಗಳನ್ನು ಮಾಡಿಸಿದ್ದಾರೆ.

ಮುಂದಿನ ನಿಲ್ದಾಣ ಚಿತ್ರದಲ್ಲಿ ರಾಧಿಕಾರನ್ನು ಡಿಫರೆಂಟ್ ಕರ್ಲಿ ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.