ಅಭಿಮಾನಿಗಳು ಬೇಡಿದರೂ ವಿದೇಶದಲ್ಲಿರುವ ರಚಿತಾ ರಾಮ್‌ ಸಹೋದರಿ ನಿತ್ಯಾ ರಾಮ್ ಪ್ರತಿಕ್ರಿಯಿಸುತ್ತಿಲ್ಲ ಯಾಕೆ?

First Published Apr 27, 2021, 4:46 PM IST

ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳಿದ್ದಾರೆ. ಅಭಿಮಾನಿಗಳು ಹಾಗೂ ಫ್ಯಾನ್ಸ್ ಪೇಜ್‌ಗಳಿಂದ ಮೆಸೇಜ್ ಮಾಡಿದರೂ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.