MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಏನ್‌ ಗೊತ್ತಾ? I LoveYou ಅಷ್ಟೇ...; ನಟಿ ರಚಿತಾ ರಾಮ್‌ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!

ಏನ್‌ ಗೊತ್ತಾ? I LoveYou ಅಷ್ಟೇ...; ನಟಿ ರಚಿತಾ ರಾಮ್‌ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!

ಕನ್ನಡದ ಅನೇಕ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಡಿಂಪಲ್‌ ಕ್ವೀನ್‌ ಸಿನಿಮಾ ಖ್ಯಾತಿಯ ನಟಿ ರಚಿತಾ ರಾಮ್‌ ಅವರು ಈ ವರ್ಷ ಮದುವೆ ಆಗ್ತೀನಿ ಎಂದು ಅನೇಕ ಬಾರಿ ಹೇಳಿದ್ದರು. ಈಗ ಐ ಲವ್‌ ಯು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

1 Min read
Author : Padmashree Bhat
Published : Feb 14 2026, 04:45 PM IST
Share this Photo Gallery
  • FB
  • TW
  • Linkdin
  • Whatsapp
14
ಗೌಡ್ರ ಹುಡುಗನನ್ನೇ ಮದುವೆ ಆಗುವೆ
Image Credit : Asianet News

ಗೌಡ್ರ ಹುಡುಗನನ್ನೇ ಮದುವೆ ಆಗುವೆ

ರಚಿತಾ ರಾಮ್‌ ಅವರು ಗೌಡ್ರ ಹುಡುಗನನ್ನು ಮದುವೆ ಆಗ್ತೀನಿ ಎಂದು ಹೇಳಿದ್ದಾರೆ. ಸಾಕಷ್ಟು ಬಾರಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದರು.

24
ಹುಡುಗನನ್ನು ಹುಡುಕ್ತಿದ್ದಾರೆ
Image Credit : Instagram

ಹುಡುಗನನ್ನು ಹುಡುಕ್ತಿದ್ದಾರೆ

ರಚಿತಾ ರಾಮ್ ಅವರು ಮದುವೆ ಬಗ್ಗೆ ಮಾತನಾಡಿದ್ದು, “ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗ್ತೀನಿ” ಎಂದು ಹೇಳಿದ್ದಾರೆ.

Related Articles

Related image1
ನಟಿ ರಚಿತಾ ರಾಮ್‌ ಈ ಎರಡು ಧಾರಾವಾಹಿಗಳನ್ನ ಮಿಸ್ ಮಾಡ್ದೆ ನೋಡ್ತಾರಂತೆ...!
Related image2
ವಯಸ್ಸಾದ ಪಾತ್ರದಲ್ಲಿ ರಚಿತಾ ರಾಮ್‌.. ನಿಂಗವ್ವನ ಬಗ್ಗೆ ದುನಿಯಾ ವಿಜಯ್ ಹೀಗಾ ಹೇಳೋದು?
34
ವಿಡಿಯೋದಲ್ಲಿ ಏನಿದೆ?
Image Credit : rachita_instaofficial

ವಿಡಿಯೋದಲ್ಲಿ ಏನಿದೆ?

ಪ್ರೇಮಿಗಳ ದಿನದಂದು ರಚಿತಾ ರಾಮ್‌ ಅವರು, “ಏನ್‌ ಗೊತ್ತಾ? ಐ ಲವ್‌ ಯು, ಅಷ್ಟೇ” ಎಂದು ಹೇಳಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಮದುವೆ ಆಗ್ತೀನಿ ಎಂದಿರುವ ರಚಿತಾ ರಾಮ್‌ ಅವರು ಹುಡುಗನನ್ನು ಕೂಡ ಹುಡುಕಿಕೊಂಡ್ರಾ ಎಂಬ ಪ್ರಶ್ನೆ ಕೂಡ ಎದ್ದಿದೆ. 

44
ಕಾಲೆಳೆದ ವೀಕ್ಷಕರು
Image Credit : Asianet News

ಕಾಲೆಳೆದ ವೀಕ್ಷಕರು

ಅಂದಹಾಗೆ ರಚಿತಾ ರಾಮ್‌ ಪೋಸ್ಟ್‌ ನೋಡಿ ಅನೇಕರು ಕಾಲೆಳೆದಿದ್ದಾರೆ. “ನಮ್ಮ ಮನೆಯಲ್ಲಿ ಬೈತಾರೆ, ನನ್ನ ಹೆಂಡ್ತಿ ಒಪ್ಪಲ್ಲ, ನಂದು ಮದುವೆ ಆಗಿದೆ” ಎಂದು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಚಿತಾ ರಾಮ್
ಸ್ಯಾಂಡಲ್‌ವುಡ್
ಪ್ರೇಮ ವಿವಾಹ

Latest Videos
Recommended Stories
Recommended image1
ವ್ಯಾಲೆಂಟೈನ್‌ ಡೇಗೆ ಯಶ್‌ಗೆ ಕ್ಯೂಟ್‌ ಆಗಿ ಹಾರೈಸಿದ ರಾಧಿಕಾ ಪಂಡಿತ್!
Recommended image2
Now Playing
ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
Recommended image3
ವಿಜಯ್ ದೇವರಕೊಂಡ-ವರ್ಜೀನಿ ಖಾಸಗಿ ಫೋಟೋ ವೈರಲ್ ಮಾಡ್ತಿರೋದು ಯಾರು? ರಶ್ಮಿಕಾಗೆ ಯಾಕ್ ಇಷ್ಟೊಂದು ಕಾಟ?
Related Stories
Recommended image1
ನಟಿ ರಚಿತಾ ರಾಮ್‌ ಈ ಎರಡು ಧಾರಾವಾಹಿಗಳನ್ನ ಮಿಸ್ ಮಾಡ್ದೆ ನೋಡ್ತಾರಂತೆ...!
Recommended image2
ವಯಸ್ಸಾದ ಪಾತ್ರದಲ್ಲಿ ರಚಿತಾ ರಾಮ್‌.. ನಿಂಗವ್ವನ ಬಗ್ಗೆ ದುನಿಯಾ ವಿಜಯ್ ಹೀಗಾ ಹೇಳೋದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved