ಚಿತ್ರರಂಗದಿಂದ ದೂರವಾದ ಮಳೆ ಹುಡುಗಿ ಪೂಜಾ ಗಾಂಧಿ ಏನ್‌ ಮಾಡ್ತಿದ್ದಾರೆ ನೋಡಿ!

First Published 30, Apr 2020, 4:11 PM

ಕನ್ನಡ ಚಿತ್ರರಂಗ ಗತಿಯನ್ನು ಬದಲಿಸಿದ 'ಮುಂಗಾರು ಮಳೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪೂಜಾ ಗಾಂಧಿ ರಾಜಕೀಯಾದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೂ ಚಿತ್ರರಂಗದಿಂದ ದೂರವಾಗಿದ್ದು ಮಾತ್ರ ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ. ಸದ್ಯ ಪೂಜಾಗಾಂಧಿ ಅವರು ಏನ್ ಮಾಡ್ತಿದ್ದಾರೆ ?  ಈ  ಫೋಟೋ ನೋಡಿ...

ಮೂಲತಃ ಮೀರಟ್‌ನವರಾದ ಪೂಜಾ  ಗಾಂಧಿ  ಹುಟ್ಟಿದ್ದು ಅಕ್ಟೋಬರ್ 7,1983ರಲ್ಲಿ.

ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ.

ರಾಜಕೀಯಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರವಾದ ಪೂಜಾ.

5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರವ ಪೂಜಾ ಹೆಸರಿನ ಈ ಖಾತೆಯಲ್ಲಿ ಶೇರ್ ಆಗಿರುವ ಫೋಟೋಗಳಿವು.

ಅಭಿಮಾನಿಗಳ ಪ್ರಕಾರ ಇದು ಪೂಜಾಗಾಂಧಿ ಅವರ ಇನ್‌ಸ್ಟಾಗ್ರಾಂ ಖಾತೆನೇ ಎನ್ನಲಾಗಿದೆ.

ಪೂಜಾ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಅಭಿಮಾನಿಗಳ ಆಸೆ.

2018ರಲ್ಲಿ ದಂಡುಪಾಳ್ಯ-3 ಸಿನಿಮಾದಲ್ಲಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಲಯಾಳಂ, ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ ಮೊದಲ ಚಿತ್ರಕ್ಕೆ ಫಿಲ್ಮ್‌ ಫೇರ್‌ ಪ್ರಶಸ್ತಿ ಮಡಿಲಿಗೇರಿಸಿಕೊಂಡಿದ್ದಾರೆ.

ಮುಂಗಾರು ಮಳೆ, ಕೃಷ್ಣ, ತಾಜ್‌ ಮಹಾಲ್‌ ಹಾಗೂ ದಂಡುಪಾಳ್ಯ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

loader