MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• 'ಫ್ಯಾಂಟಮ್‌' ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ನೀತಾ ಅಶೋಕ್ ಯಾರು?

'ಫ್ಯಾಂಟಮ್‌' ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ನೀತಾ ಅಶೋಕ್ ಯಾರು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ - ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಫ್ಯಾಂಟಮ್‌' ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಿರುತೆರೆ ನಟಿ ನೀತಾ ಅಶೋಕ್‌ ಹೇಗಿದ್ದಾರೆ ನೋಡಿ...

1 Min read
Suvarna News | Asianet News
Published : Aug 20 2020, 04:59 PM IST
Share this Photo Gallery
• FB
• TW
• Linkdin
• Whatsapp
110

ಫ್ಯಾಂಟಮ್ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ನೀತಾ ಅಶೋಕ್.

210

ಅಪರ್ಣಾ ಬಲ್ಲಾಳ್ ಪಾತ್ರದಲ್ಲಿ ಮಿಂಚುತ್ತಿರುವ ಕಿರುತೆರೆ ನಟಿ ನೀತಾ.

310

ಫ್ಯಾಂಟಮ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

410

'ಯಶೋಧೆ', 'ನಾ ನಿನ್ನ ಬಿಡಲಾರೆ' ಹಾಗೂ 'ನೀಲಾಂಬರಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

510

ನಿರ್ದೇಶಕ ಅನೂಪ್ ಭಂಡಾರಿ ಪಾತ್ರ ಪರಿಚಯ ಮಾಡಿದ್ದಾರೆ.

610

ಬಾಂಬೆಯಲ್ಲಿ ಹುಟ್ಟು ಬೆಳೆದ ಕಂಗ್ಲಿಷ್ ಮಾತನಾಡುವ ಹುಡುಗಿಯ ಪಾತ್ರವಿದು.

710

ವಿಕ್ರಾಂತ್ ರೋಣನಂತೆ ಅಪರ್ಣಾನೂ ಅಡ್ವೆಂಚರ್ಸ್‌ ಹಾಗೂ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಹೊಂದಿರುವ ಹುಡುಗಿ.

810

ನೀತಾ ಬಿಡುವಿನ ಸಮಯದಲ್ಲಿ ಪೇಂಟಿಂಗ್ ಮಾಡುತ್ತಾರಂತೆ.

910

ಈ ಫೋಟೋಗಳನ್ನು ನೀತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

1010

ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿರುವುದರ ಬಗ್ಗೆನೀತಾ ಅವರ ಸಹ ನಟಿಯರು ಕಾಮೆಂಟ್‌ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved