ನಟಿ ಮಿಲನಾ ನಾಗರಾಜ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ!
ಲಾಕ್‌ಡೌನ್ ಸಮಯದಲ್ಲಿ ನಟಿ ಮಿಲನಾ ನಾಗರಾಜ್ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ....
17

ಫ್ಯಾಮಿಲಿ ಜೊತೆ ಲಾಕ್‌ಡೌನ್ ದಿನಗಳನ್ನು ಕಳೆಯುತ್ತಿರುವ ನಟಿ ಮಿಲನಾ ನಾಗರಾಜ್.

27

ಕುಟುಂಬಕ್ಕೆ ಪುಟ್ಟ ನಾಯಿ ಮರಿಯನ್ನು ಬರ ಮಾಡಿಕೊಂಡಿದ್ದಾರೆ.

37

Shih Tzu ನಾಯಿ ಮರಿ ಇದಾಗಿದ್ದು, ರೆಮೋ ಎಂದು ಹೆಸರಿಟ್ಟಿದ್ದಾರೆ.

47

ಕೆಲ ದಿನಗಳ ಹಿಂದೆ ಮಿಲನಾ ಕೋಳಿ ಮರಿಗಳ ಜೊತೆ ಆಟವಾಡುತ್ತಿರುವ ಫೋಟೋವನ್ನು ಪತಿ ಕೃಷ್ಣ ಹಂಚಿಕೊಂಡಿದ್ದರು.

57

ಈ ಪೋಟೋಗಳನ್ನು ನೋಡುತ್ತಿದ್ದರೆ ಇಬ್ಬರಿಗೂ ಪ್ರಾಣಿಗಳ ಬಗ್ಗೆ ಇರುವ ಪ್ರೀತಿ ತೋರಿಸುತ್ತದೆ.

67

ಕಳೆದ ತಿಂಗಳು ಇಬ್ಬರಿಗೂ ಕೊರೋನಾ ಸೋಂಕು ತಗುಲಿತ್ತು.

77

ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಕೊರೋನಾ ನೆಗೆಟಿವ್ ಬಂದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

Latest Videos