- Home
- Entertainment
- Sandalwood
- ಸೈನಿಕರಿಗೊಂದು ಸಲಾಂ! ಯೋಧರ ಫೋಟೋವುಳ್ಳ ಜಾಕೆಟ್ ಧರಿಸಿ ವೀರಯೋಧರಿಗೆ ನಮನ ಸಲ್ಲಿಸಿದ ಕಾರುಣ್ಯ!
ಸೈನಿಕರಿಗೊಂದು ಸಲಾಂ! ಯೋಧರ ಫೋಟೋವುಳ್ಳ ಜಾಕೆಟ್ ಧರಿಸಿ ವೀರಯೋಧರಿಗೆ ನಮನ ಸಲ್ಲಿಸಿದ ಕಾರುಣ್ಯ!
74ನೇ ಸ್ವಾತಂತ್ರ ದಿನಾಚರಣೆ ವಿಶೇಷವಾಗಿ ನಟಿ ಕಾರುಣ್ಯ ರಾಮ್ ಯೋಧರ ಪೋಟೋವುಳ್ಳ ಜಾಕೆಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
15

ಸ್ವಾತಂತ್ರ ದಿನಾಚರಣೆ ವಿಶೇಷ ಫೋಟೋ ಶೂಟ್ ಮಾಡಿಸಿದ ಕಾರುಣ್ಯ ರಾಮ್.

ಸ್ವಾತಂತ್ರ ದಿನಾಚರಣೆ ವಿಶೇಷ ಫೋಟೋ ಶೂಟ್ ಮಾಡಿಸಿದ ಕಾರುಣ್ಯ ರಾಮ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25

ಭಾರತೀಯ ಯೋಧರಿರುವ ಫೋಟೋ ಇರುವ ಜಾಕೆಟ್ ಧರಿಸಿದ್ದರು.

ಭಾರತೀಯ ಯೋಧರಿರುವ ಫೋಟೋ ಇರುವ ಜಾಕೆಟ್ ಧರಿಸಿದ್ದರು.
35

ವಿಭಿನ್ನ ಡಿಸೈನ್ ಮೂಲಕ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ವಿಭಿನ್ನ ಡಿಸೈನ್ ಮೂಲಕ ಯೋಧರಿಗೆ ನಮನ ಸಲ್ಲಿಸಿದ್ದಾರೆ.
45

ಈ ಕೋಟನ್ನು ಲಕ್ಷ್ಮಿ ಕೃಷ್ಣ ಎಂಬುವರು ಡಿಸೈನ್ ಮಾಡಿದ್ದಾರೆ.

ಈ ಕೋಟನ್ನು ಲಕ್ಷ್ಮಿ ಕೃಷ್ಣ ಎಂಬುವರು ಡಿಸೈನ್ ಮಾಡಿದ್ದಾರೆ.
55

ಕಾರುಣ್ಯ ರಾಮ್ ಇಂಥ ವಿಭಿನ್ನ ಪ್ರಯತ್ನಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕಾರುಣ್ಯ ರಾಮ್ ಇಂಥ ವಿಭಿನ್ನ ಪ್ರಯತ್ನಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos