ಜಾರಿತು 'ನಿನ್ನಿಂದಲೇ' ನಟಿಯ ಸೆರಗು; ಏನಕ್ ಹಿಂಗಾಯ್ತು ಎರಿಕಾ?

First Published 4, Apr 2020, 1:46 PM

ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಎರಿಕಾ ಫರ್ನಾಂಡೀಸ್‌‌ ಈಗ ನಟ್ಟಿಗರ ಗಮನ ಸೆಳೆದಿದ್ದಾರೆ.  ಖಾಸಗಿ ಸಮಾರಂಭದಕ್ಕೆ ವಿಭಿನ್ನ ವಸ್ತ್ರ ಧರಿಸಿ ಹೋಗಿದ್ದ ಎರಿಕಾ ತೊಟ್ಟ ವಿಚಿತ್ರ ಸೀರೆ ಸೆರಗು ಜಾರಿದೆ. ಫ್ರೆಂಡ್ಸ್ ಸರಿ ಮಾಡಿದರೆನ್ನಿ. ಆದರೆ, ಮುಜುಗರಕ್ಕೊಳಾಗಾಗಿ ಇದೀಗ ಸುದ್ದಿಯಲ್ಲಿದ್ದಾರೆ ಎರಿಕಾ. ಈ ನಟಿ ಬಗ್ಗೆ ಒಂದಿಷ್ಟು ಇನ್ಪಾರ್ಮೇಷನ್ ನಿಮಗಾಗಿ... 
 
ಎರಿಕಾ ಹುಟ್ಟಿದ್ದು ಮೇ 7, 1993ರಲ್ಲಿ ಮುಂಬೈನಲ್ಲಿ.

ಮಂಗಳೂರಿನ ನಂಟಿರುವ ಈ ನಟಿಗೆ ಫೈಟ್ ಮಾಡೋ ಪಾತ್ರ ಇಷ್ಟವಂತೆ.

ಪುನೀತ್ ರಾಜ್‌ಕುಮಾರು ಜೊತೆ ನಿನ್ನಿಂದಲೇ ಚಿತ್ರದಲ್ಲಿ ನಟಿಸಿದ್ದಾರೆ.

ತಮಿಳಿನಲ್ಲಿ ಇವರು ನಟಿಸಿರುವ ಐಂದು ಐಂದು ಐಂದು ಯಶಸ್ವಿ ಪ್ರದರ್ಶನ ಕಂಡಿತ್ತು.

ಕಾಲೇಜಿನ ದಿನಗಳಲ್ಲಿ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದರು.

2012ರ ಮಿಸ್ ಇಂಡಿಯಾ ಟಾಪ್ 10ರ ಪೈಕಿ ಇವರೂ ಒಬ್ಬರು.

2015ರಲ್ಲಿ 'ಬುಗುರಿ' ಚಿತ್ರದಲ್ಲಿ ಮಿಂಚಿದ್ದಾರೆ.

ಎರಿಕಾ ಯೂಟ್ಯೂಬ್‌ನಲ್ಲಿ ಬ್ಯೂಟಿ ಹಾಗೂ ಫಿಟ್ನೆಸ್‌ ಟಿಪ್ಸ್ ನೀಡೋ ವೀಡಿಯೋ ಪೋಸ್ಟ್ ಮಾಡುತ್ತಾರೆ.

ಹೇರ್ ಕಟ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಹೋಗಿದ್ದಾಗ, ಅಲ್ಲಿಯೇ ಪಾರ್ಲರ್‌ಗೆ ಮಾಡೆಲ್ ಆಗಲು ಆಫರ್ ಬಂತು. ನಂತರ ಮೆಡಲಿಂಗ್, ಆ್ಯಕ್ಟಿಂಗ್ ಕೈ ಹಿಡಿಯಿತು ಈ ನಟಿಗೆ.

ಎರಿಕಾಳನ್ನು ಖ್ಯಾತ ನಟಿ ಇಲಿಯಾನಾ ಡಿ ಕ್ರೂಜ್ ತದ್ರೂಪಿ ಎಂದೂ ಹೇಳುವುದಿದೆ.

loader