- Home
- Entertainment
- Sandalwood
- ದರ್ಶನ್ ಹೃದಯ ಕದ್ದ 'ಚಿಂಗಾರಿ' ಈಗೆಲ್ಲಿದ್ದಾರೆ? ಚಿತ್ರರಂಗಕ್ಕೇ Good Bye ಹೇಳಿದ್ರಾ?
ದರ್ಶನ್ ಹೃದಯ ಕದ್ದ 'ಚಿಂಗಾರಿ' ಈಗೆಲ್ಲಿದ್ದಾರೆ? ಚಿತ್ರರಂಗಕ್ಕೇ Good Bye ಹೇಳಿದ್ರಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಿಂಗಾರಿ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ನಟಿ ದೀಪಿಕಾ ಕಾಮಯ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ರೂ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ದೀಪಿಕಾ ಈಗೇನು ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ..
110

ದೀಪಿಕಾ ಕಾಮಯ್ಯ ಮಾಡೆಲ್ ಕಮ್ ನಟಿ.
ದೀಪಿಕಾ ಕಾಮಯ್ಯ ಮಾಡೆಲ್ ಕಮ್ ನಟಿ.
210
ಕನ್ನಡತಿ ದೀಪಿಕಾ ಕೆಲವೊಂದು ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದಾರೆ.
ಕನ್ನಡತಿ ದೀಪಿಕಾ ಕೆಲವೊಂದು ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದಾರೆ.
310
ಬೆಂಗಳೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.
ಬೆಂಗಳೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.
410
ಬಿ.ಕಾಂ ಪದವೀಧರೆ.
ಬಿ.ಕಾಂ ಪದವೀಧರೆ.
510
ಡಿಸೆಂಬರ್ 4,2016ರಲ್ಲಿ ಸುಮಂತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಡಿಸೆಂಬರ್ 4,2016ರಲ್ಲಿ ಸುಮಂತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
610
ದೀಪಿಕಾ ಮೊದಲು ಅಭಿನಯಿಸಿದ್ದು ತಮಿಳಿನ 'Aanmai Thavarael' ಚಿತ್ರದಲ್ಲಿ.
ದೀಪಿಕಾ ಮೊದಲು ಅಭಿನಯಿಸಿದ್ದು ತಮಿಳಿನ 'Aanmai Thavarael' ಚಿತ್ರದಲ್ಲಿ.
710
ಬಿಗ್ ಬಾಸ್ ಸೀಸನ್-2ರ ಸ್ಪರ್ಧಿ.
ಬಿಗ್ ಬಾಸ್ ಸೀಸನ್-2ರ ಸ್ಪರ್ಧಿ.
810
ದೀಪಿಕಾ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ಫುಲ್ ಫಿದಾ.
ದೀಪಿಕಾ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ಫುಲ್ ಫಿದಾ.
910
ದೀಪಿಕಾ ಮದುವೆಯಾದ ನಂತರ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ದೀಪಿಕಾ ಮದುವೆಯಾದ ನಂತರ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
1010
ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು
ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು
Latest Videos