ಎಲ್ಲೋದ್ರು ಡೈಸಿ ಬೋಪಣ್ಣಾ? ನಿಜಕ್ಕೂ ಸಿನಿಮಾದಿಂದ ದೂರ ಉಳಿದ್ರಾ?

First Published 17, Nov 2019, 12:58 PM

'ಬಿಂಬ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಡೈಸಿ ಬೋಪಣ್ಣ 'ಸ್ಟೈಸಿ ಗರ್ಲ್‌' ಎಂದೇ ಹೆಸರು ಪಡೆದುಕೊಂಡಿದ್ದಾರೆ. ಇದ್ದಕ್ಕಿದಂತೆ ಚಿತ್ರರಂಗದಿಂದ ದೂರ ಉಳಿದ ಡೈಸಿ ಎಲ್ಲೋಗಿದ್ದಾರೆ? ಏನ್ ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ.

'ಬಿಂಬ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾರೆ 'ಡೈಸಿ ಬೋಪಣ್ಣ'

ಡೈಸಿ ಮೂಲತಃ ಕೊಡಗಿನವರು.

ಡೈಸಿ ಮೂಲತಃ ಕೊಡಗಿನವರು.

ಚಿತ್ರಕಲಾ ಪರಿಷತ್‌ನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

2011 ರಲ್ಲಿ ಅಮಿತ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿಯಿದೆ.

'ಭಗವಾನ್' ಚಿತ್ರದಲ್ಲಿ ಅಂಜಲಿ ಪಾತ್ರದಲ್ಲಿ ಮಿಂಚಿದ್ದಾರೆ.

ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

'ಗರಂ  ಮಸಾಲ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.

'ರಾಮ ಶ್ಯಾಮ ಭಾಮ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಐಶ್ವರ್ಯ' ಚಿತ್ರದಲ್ಲಿ ರಿಯಲ್ ಸ್ಟಾರ್  ಉಪೇಂದ್ರ ಜೋಡಿಯಾಗಿ ಸಾಥ್ ನೀಡಿದ್ದಾರೆ

ಹಲವಾರು ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವಾರು ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

loader