ಕನ್ನಡ ನಟಿಯರ ಟ್ರೆಂಡಿ ಹ್ಯಾಂಡ್ ಬ್ಯಾಗ್ ಕಲೆಕ್ಷನ್; ನಿಮಗ್ಯಾವುದಿಷ್ಟ?
ಸಾಮಾನ್ಯವಾಗಿ ನಟಿಯರು ಎಲ್ಲೇ ಹೋದರು ಒಂದು ಹ್ಯಾಂಡ್ಬ್ಯಾಗ್ ಕ್ಯಾರಿ ಮಾಡುತ್ತಾರೆ. ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಅದರಲ್ಲಿ ತುಂಬಿಕೊಳ್ಳುತ್ತಾರೆ. ದುಬಾರಿ ಹ್ಯಾಂಡ್ಬ್ಯಾಗ್ ಒಂದಾದರೂ ಇದ್ದೇ ಇರುತ್ತದೆ. ಇಲ್ಲಿ ನೋಡಿ ಹ್ಯಾಂಡ್ಬ್ಯಾಗ್ ಜೊತೆ ಪೋಸ್ ಕೊಟ್ಟ ನಮ್ಮ ಕನ್ನಡತಿಯರು....
ಅಮೂಲ್ಯ
ದೀಪಿಕಾ ದಾಸ್
ಹರ್ಷಿಕಾ ಪೂಣಚ್ಚ
ವೈಷ್ಣವಿ
ನಿವೇದಿತಾ ಗೌಡ
ಶ್ವೇತಾ ಚಂಗಪ್ಪ
ಕವಿತಾ ಗೌಡ
ಮೇಘನಾ ಗಾಂವ್ಕರ್
ಐಂದ್ರಿತಾ ರೈ
ಕಾವ್ಯ ಗೌಡ
ಕೃಷಿ