- Home
- Entertainment
- Sandalwood
- 'ಲಿಫ್ಟ್ ಕೊಡ್ಲಾ' ಅಂತ ಕೇಳಿ ದೊಡ್ಡ 'ಸರ್ಕಸ್'ನಲ್ಲಿ ಸಿಲುಕಿಕೊಂಡ ಕನ್ನಡದ ನಟಿ ಮಿಸ್ಸಿಂಗ್?
'ಲಿಫ್ಟ್ ಕೊಡ್ಲಾ' ಅಂತ ಕೇಳಿ ದೊಡ್ಡ 'ಸರ್ಕಸ್'ನಲ್ಲಿ ಸಿಲುಕಿಕೊಂಡ ಕನ್ನಡದ ನಟಿ ಮಿಸ್ಸಿಂಗ್?
ಮಾಡಲ್ ಕಮ್ ನಟಿ ಅರ್ಚನಾ ಗುಪ್ತಾ ಮೂರು ಕನ್ನಡ ಸಿನಿಮಾಗಳಲ್ಲಿ ಮಿಂಚಿದ ನಂತರ ಪರ ಭಾಷೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಬ್ಬಾ !! ಅರ್ಚನಾ ಅವರ ಇಷ್ಟೊಂದು ಬೋಲ್ಡ್ ಫೋಟೋಸ್ ನೋಡಿದ್ದೀರಾ?
110

ಅರ್ಚನಾ ಹುಟ್ಟಿದ್ದು ಮಾರ್ಚ್ 1,1990ರಲ್ಲಿ ಮೂಲತಃ ಮುಂಬೈನವರು.

210

ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ರಷ್ಯಾನ್ ಸಿನಿಮಾದಲ್ಲಿ ಮಿಂಚಿದ್ದಾರೆ.

310

2009ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸರ್ಕಸ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

410

2010ರಲ್ಲಿ 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

510

2011ರಲ್ಲಿ 'ಕಾರ್ತಿಕ್' ಚಿತ್ರದಲ್ಲಿ ನಿಷಾ ಪಾತ್ರ ನಿಭಾಯಿಸಿದ್ದಾರೆ.

610

2008ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ 'ಅಂದಮೈನಾ ಮನಸ್ಸುಲೋ' ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.

710

ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

810

ಇತ್ತೀಚಿಗೆ 'Poison' ಎಂಬ ವೆಬ್‌ಸೀರಿಸ್ ಇವರಿಗೆ ಖ್ಯಾತಿ ತಂಡುಕೊಟ್ಟಿದೆ.

910

ಅನೇಕ ಶಾರ್ಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1010

'ರಾಜಾ ವಾಸ್ಕಾ' ಎಂಬ ರಷ್ಯಾನ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.

Latest Videos