ಇದು ಬರೀ ತೋಟವಲ್ಲಣ್ಣೋ ಸ್ವರ್ಗ, ಸ್ವರ್ಗ ಎಂದು ಹೊಗಳಿದ ಶಿವಣ್ಣ..!

First Published 1, Jul 2020, 6:22 PM

ಚಿಕ್ಕ ಬಳ್ಳಾಪುರದ ಕೇಶವಾರದಲ್ಲಿರೋ ಡೈರೆಕ್ಟರ್ ಆರ್ ಚಂದ್ರು ಅವರ  20 ಎಕರೆ ತೋಟಕ್ಕೆ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಅಚ್ಚುಕಟ್ಟಾಗಿ ನೋಡಿಕೊಂಡಿರುವ ತೋಟವನ್ನು ಕಂಡ ಶಿವರಾಜ್ ಕುಮಾರ್ ಬಹುವಾಗಿ ಮೆಚ್ಚಿಕೊಂಡು ಸ್ವರ್ಗ ಅಂತ ಹೊಗಳಿದರು. ತೋಟದ ಕೆಲವೊಂದು ಫೋಟೋಗಳು ಇಲ್ಲಿವೆ ನೋಡಿ..!

ದಾಕ್ಷಿ,ರೇಷ್ಮೆ, ತರಕಾರಿ ಬೆಳೆದ ಈ ತೋಟದಲ್ಲಿ ಆರ್ ಚಂದ್ರು ಜೊತೆ ಹೆಚ್ಚು ಹೊತ್ತು ಕಳೆದ ಶಿವರಾಜ್ ಕುಮಾರ್ ಮತ್ತು ಗೀತಾ

ದಾಕ್ಷಿ,ರೇಷ್ಮೆ, ತರಕಾರಿ ಬೆಳೆದ ಈ ತೋಟದಲ್ಲಿ ಆರ್ ಚಂದ್ರು ಜೊತೆ ಹೆಚ್ಚು ಹೊತ್ತು ಕಳೆದ ಶಿವರಾಜ್ ಕುಮಾರ್ ಮತ್ತು ಗೀತಾ

ಸ್ನೇಹಿತರೊಡನೆ ಶಿವಣ್ಣ

ಸ್ನೇಹಿತರೊಡನೆ ಶಿವಣ್ಣ

ತೋಟದ ಮನೆಯ ಮುಂದೆ ಸ್ನೇಹಿತರೊಂದಿಗೆ ಶಿವಣ್ಣ ಮಾತುಕತೆ

ತೋಟದ ಮನೆಯ ಮುಂದೆ ಸ್ನೇಹಿತರೊಂದಿಗೆ ಶಿವಣ್ಣ ಮಾತುಕತೆ

ಅಚ್ಚುಕಟ್ಟಾಗಿ ನೋಡಿಕೊಂಡಿರುವ ತೋಟವನ್ನು ಕಂಡ ಶಿವರಾಜ್ ಕುಮಾರ್ ಬಹುವಾಗಿ ಮೆಚ್ಚಿಕೊಂಡು ಸ್ವರ್ಗ ಅಂತ ಹೊಗಳಿದರು.

ಅಚ್ಚುಕಟ್ಟಾಗಿ ನೋಡಿಕೊಂಡಿರುವ ತೋಟವನ್ನು ಕಂಡ ಶಿವರಾಜ್ ಕುಮಾರ್ ಬಹುವಾಗಿ ಮೆಚ್ಚಿಕೊಂಡು ಸ್ವರ್ಗ ಅಂತ ಹೊಗಳಿದರು.

shivrajkumar

shivrajkumar

ತೋಟದಲ್ಲಿ ನಂದೂ ಒಂದು ಫೋಟೋ ಇರ್ಲಿ ಎಂದು..!

ತೋಟದಲ್ಲಿ ನಂದೂ ಒಂದು ಫೋಟೋ ಇರ್ಲಿ ಎಂದು..!

ತೋಟದಲ್ಲಿ ಶಿವಣ್ಣನ ಜೊತೆ ಸ್ನೇಹಿತರು

ತೋಟದಲ್ಲಿ ಶಿವಣ್ಣನ ಜೊತೆ ಸ್ನೇಹಿತರು

ಆರ್ ಚಂದ್ರು - ಶಿವಣ್ಣ ಕಾಂಬಿನೇಶನ್‌ನಲ್ಲಿ 'ಮೈಲಾರಿ' ಚಿತ್ರ ಮೂಡಿ ಬಂದಿದೆ.

ಆರ್ ಚಂದ್ರು - ಶಿವಣ್ಣ ಕಾಂಬಿನೇಶನ್‌ನಲ್ಲಿ 'ಮೈಲಾರಿ' ಚಿತ್ರ ಮೂಡಿ ಬಂದಿದೆ.

loader