ವಿದೇಶಿ ನೆಲದಲ್ಲಿ ಮಗನೊಂದಿಗೆ ಅನಿತಾ ಕುಮಾರಸ್ವಾಮಿ ಮಾಡರ್ನ್ ಲುಕ್!

First Published 8, Nov 2019, 1:58 PM

'ಜಾಗ್ವಾರ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಈಗಾಗಲೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡರೂ ರಾಜಕೀಯದಲ್ಲಿ ಕೆಲವೊಂದು ಏಳು ಬೀಳುಗಳನ್ನು ಕಂಡರು. ಅಷ್ಟಕ್ಕೂ ನಿಖಿಲ್ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಗೊತ್ತಾ? ಇಲ್ಲಿದೆ ನೋಡಿ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಅವರ ಮುದ್ದಿನ ಏಕೈಕ ಪುತ್ರ ನಿಖಿಲ್.

'ಜಾಗ್ವಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.

ಮಾಜಿ ಪ್ರಧಾನಿ ಹೆಚ್‌.ಡಿ ದೇವೆಗೌಡರ ಮೊಮ್ಮಗ.

ಮಾಜಿ ಪ್ರಧಾನಿ ಹೆಚ್‌.ಡಿ ದೇವೆಗೌಡರ ಮೊಮ್ಮಗ.

2019ರಲ್ಲಿ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಕುರುಕ್ಷೇತ್ರ'ದಲ್ಲಿ ಅಭಿಮನ್ಯುವಾಗಿ ಆಗಿ ಕಾಣಿಸಿಕೊಂಡು ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸ್ಪರ್ಧಿಯಾಗಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದರು.

ತಮ್ಮ ಮುಂದಿನ ಚಿತ್ರದ ಮಾತುಕತೆಗೆ ತಾಯಿಯೊಂದಿಗೆ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ತಯಾರಿಗೆಂದು ನೃತ್ಯ ಹಾಗೂ ಪರದೇಶದ ಫೈಟಿಂಗ್‌ಗಳನ್ನು ಕಲಿತುಕೊಂಡಿದ್ದಾರೆ.

ನಿಖಿಲ್‌ಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

ಶಾಲಾ ದಿನಗಳಲ್ಲಿ ನಿಖಿಲ್‌ ತುಂಬಾ Shy ಹುಡುಗ ಆಗಿದ್ದರಂತೆ!

loader