- Home
- Entertainment
- Sandalwood
- 'ಜಾಲಿ ಡೇಸ್' ಚಿತ್ರದಲ್ಲಿರುವ ಈ ಜೋಡಿ ನೆನಪಿದ್ಯಾ?; ಸ್ಫೂರ್ತಿ ವಿಶ್ವಾಸ್ ಮನೆಯ ದೀಪಾವಳಿ!
'ಜಾಲಿ ಡೇಸ್' ಚಿತ್ರದಲ್ಲಿರುವ ಈ ಜೋಡಿ ನೆನಪಿದ್ಯಾ?; ಸ್ಫೂರ್ತಿ ವಿಶ್ವಾಸ್ ಮನೆಯ ದೀಪಾವಳಿ!
ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಸ್ಫೂರ್ತಿ ಮತ್ತು ವಿಶ್ವಾಸ್....

ಕನ್ನಡ ಚಿತ್ರರಂಗದಲ್ಲಿ ಕಾಲೇಜ್ ದಿನಗಳನ್ನು ನೆನಪು ಮಾಡುವ ಚಿತ್ರಗಳಲ್ಲಿ ಜಾಲಿ ಡೇಸ್ ಕೂಡ ಒಂದು. 100 ದಿನಗಳ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ.
ಜಾಲಿ ಡೇಸ್ ಚಿತ್ರದಲ್ಲಿ ಸ್ನೇಹಿತರು-ಲವರ್ಸ್ ಆಗಿ ಅಭಿನಯಿಸಿರುವ ವಿಶ್ವಾಸ್ ಮತ್ತು ಸ್ಪೂರ್ತಿ ರಿಯಲ್ ಲೈಫ್‌ನಲ್ಲೂ ಲವ್ ಮಾಡುತ್ತಾರೆ.
ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿಗೆ ಮುದ್ದಾದ ಹೆಣ್ಣು ಮಗಳಿದ್ದಾರೆ. ಸಾನ್ವಿ ಹೆಸರಿನಲ್ಲೂ ಇನ್‌ಸ್ಟಾಗ್ರಾಂ ಖಾತೆ ಇದೆ.
ಈ ವರ್ಷ ಸ್ಪೂರ್ತಿ ವಿಶ್ವಾಸ್ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮಗಳ ಜೊತೆ ಮನೆ ಮುಂದೆ ಪಟಾಕಿ ಹೊಡೆದಿದ್ದಾರೆ.
ಗ್ರೀನ್ ಆಂಡ್ ಬ್ಲ್ಯಾಕ್ ಕಾಂಬಿನೇಷನ್ ಸೀರೆಯಲ್ಲಿ ಸ್ಪೂರ್ತಿ, ಕ್ರೀಮ್ ಬಣ್ಣದ ಶೇರ್ವಾನಿಯಲ್ಲಿ ವಿಶ್ವಾಸ್ ಕಾಣಿಸಿಕೊಂಡಿದ್ದಾರೆ.
ಬ್ಯುಸಿನೆಸ್ ಕ್ಷೇತ್ರದಲ್ಲಿ ವಿಶ್ವಾಸ್ ತೊಡಗಿಸಿಕೊಂಡಿದ್ದು, ಸ್ಪೂರ್ತಿ assiduous entrepreneur, ಸೋಷಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಹಾಗೂ ಬ್ಲಾಗರ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.