ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

First Published 4, Dec 2019, 3:16 PM IST

ಕನ್ನಡ ಚಿತ್ರರಂಗದ ಮಾಸ್ಟರ್ ಟ್ಯಾಲೆಂಟ್ ಹೊಂದಿರುವ ನಟ, ನಿರ್ದೇಶಕ, ಉತ್ತಮ ತೀರ್ಪುಗಾರ ಮತ್ತು ರಾಜಕಾರಣಿ ಜಗ್ಗೇಶ್ ರಿಯಲ್‌ ಲೈಫ್ ಕಹಾನಿ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ. ಎಲ್ಲೇ ಹೋದರೂ ಒಟ್ಟಾಗಿ ಕಾಣಿಸಿಕೊಳ್ಳುವ ಈ ಮುದ್ದು ಜೋಡಿಗೆ ಲವ್ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ.

ಜಗ್ಗೇಶ್ ಪರಿಮಳರನ್ನು ಭೇಟಿ ಮಾಡಿದಾಗ ಡಿಗ್ರಿ ಓದುತ್ತಿದ್ದರು. ಈ ವೇಳೆ ಪರಿಮಳ 9 ನೇ ಕ್ಲಾಸ್‌ನಲ್ಲಿದ್ದರು.

ಮದುವೆಯಾದಾಗ ಪರಿಮಳ ಅವರಿಗೆ 15 ವರ್ಷ ಮತ್ತು ಜಗ್ಗೇಶ್ ಅವರಿಗೆ 20 ವರ್ಷ.

'Will you be my Friend' ಎಂದು ಮೊದಲ ಪತ್ರ ಬರೆದರಂತೆ. ಇದಕ್ಕೆ ಪರಿಮಳ ಅವರು 'ಮೀಟ್ ಮಿ ನಿಯರ್ ಬ್ರಿಜ್ಡ್‌' ಎಂದು ಉತ್ತರ ಕೊಟ್ಟರಂತೆ.

ಪರಿಮಳ ಅವರ ಮೊದಲ ಸ್ಮೈಲ್‌ಗೆ ಜಗ್ಗೇಶ್ ಫ್ರೆಂಡ್‌ ಕೈ ಹಿಡಿದು ನಡು ರಸ್ತೆಯಲ್ಲಿ ಕುಣಿದರಂತೆ.

ಮಾರ್ಚ್‌ 22,1984 ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಸೌತ್‌ ಇಂಡಿಯಾದ ಮೊದಲ ಲವ್ ಕೇಸ್‌ ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿದ್ದು ಇವರದ್ದೇ ಮೊದಲು.

ಮದುವೆಯಾಗಿ ಮೊದಲ-ಎರಡು ವರ್ಷ ಹಣಕಾಸಿನ ತೊಂದರೆ ಎದುರಾದಾಗ ಅದು ಇವರು ಸಂಬಂದಕ್ಕೆ ಅಡಿಪಾಯವಾಗಿತ್ತು.

ತಮ್ಮ ಲವ್ ಸ್ಟೋರಿಯನ್ನು ಸಿನಿಮಾ ರೂಪದಲ್ಲಿ ತರಬೇಕೆಂದು ಮನಸ್ಸು ಮಾಡಿದ್ದಾರೆ.

ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಪುತ್ರನಿಗೆ ವಿವಾಹವಾಗಿದ್ದು ಮುದ್ದಾದ ಮೊಮ್ಮಗನಿದ್ದಾನೆ.

ಜಗ್ಗೇಶ್ ರೀಲ್‌ ಲೈಫ್‌ನಲ್ಲಿ ಎಷ್ಟು 'ತರಲೆ ನನ್ನ ಮಗ'ನೋ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ನಾಟಿ!

loader