MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಗೋಲ್ಡನ್‌ ಸ್ಟಾರ್ ಬರ್ತಡೇಗೆ ಮತ್ತೊಂದು ಗುಡ್ ನ್ಯೂಸ್; ಇದು ಪ್ರೊಡಕ್ಷನ್‌ ನಂ.7!

ಗೋಲ್ಡನ್‌ ಸ್ಟಾರ್ ಬರ್ತಡೇಗೆ ಮತ್ತೊಂದು ಗುಡ್ ನ್ಯೂಸ್; ಇದು ಪ್ರೊಡಕ್ಷನ್‌ ನಂ.7!

ಇಂದು 40 ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್‌ ಸ್ಟಾರ್ ಗಣೇಶ್‌ ಅವರಿಗೆ ಮತ್ತು ಅವರ ಹುಟ್ಟು ಹಬ್ಬವನ್ನು ಸಂಭ್ರಮಿಸುತ್ತಿರುವ  ಅಭಿಮಾನಿಗಳಿಗೆ ಬ್ಯಾಕ್‌ ಟು ಬ್ಯಾಕ್‌ ಗುಡ್‌ ನ್ಯೂಸ್‌ಗಳು ಕೇಳಿ ಬರುತ್ತಿವೆ....

1 Min read
Suvarna News | Asianet News
Published : Jul 02 2020, 04:15 PM IST
Share this Photo Gallery
• FB
• TW
• Linkdin
• Whatsapp
110

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬದ ದಿನವೇ ಮತ್ತೊಂದು ಮೆಗಾ ಸಿನಿಮಾ ಅನೌನ್ಸ್ ಆಗಿದೆ.

210

ನಿರ್ದೇಶಕ ಪ್ರಶಾಂತ್ ರಾಜ್ -ಗೋಲ್ಡನ್ ಸ್ಟಾರ್  ಕಾಂಬಿನೇಶನ್‌ ಸಿನಿಮಾ ಇದಾಗಿದ್ದು ಟೈಟಲ್ ಇನ್ನೂ ಘೋಷಣೆ ಮಾಡಬೇಕಿದೆ.

310

ಈ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾಕ್ಕೆ ಸದ್ಯ -ಪ್ರೊಡಕ್ಷನ್ ನಂ7 ಎಂದು ಕರೆಯಲಾಗುತ್ತಿದೆ.

410

ಪ್ರಶಾಂತ್ ರಾಜ್ ಅವರ "ನಿಮ್ಮ ಸಿನಿಮಾ" ನಿರ್ಮಾಣ ಸಂಸ್ಥೆಯ 10ನೇ ವರ್ಷಾಚರಣೆಯ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದಾರೆ.

510

ಜೂಮ್,  ಆರೆಂಜ್ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳ ನಂತರ ಮತ್ತೆ ಜತೆಯಾದ ಸಕ್ಸಸ್ ಫುಲ್ ಜೋಡಿ..

610

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ..

710

ಎಸ್.ಎಸ್ ತಮನ್ ಸಂಗೀತ ಸಂಯೋಜನೆ ಇರೋ ಈ ಚಿತ್ರ ಪ್ರಶಾಂತ್ ರಾಜ್ ಗಣೇಶ್  ಮತ್ತು ಥಮನ್ ಮೂವರಿಗೂ ಹ್ಯಾಟ್ರಿಕ್ ಸಿನಿಮಾ.

810

ರೊಮ್ಯಾಂಟಿಕ್ ಕಾಮಿಡಿ ಕೊಟ್ಟು‌ ಸಕ್ಸಸ್ ಆಗಿದ್ದ ಈ ಕಾಂಬೋ ಇದೀಗ ಡಾರ್ಕ್ ಕ್ರೈಂ ಎಂಟರ್ಟೈನ್ಮೆಂಟ್ ಕೊಡೋದಕ್ಕೆ ಸಜ್ಜಾಗಿದ್ದಾರೆ.

910

ಫುಲ್ ಎಂಟರ್ಟೇನ್ಮೆಂಟ್ ಹಾಗೂ ಮೋಜು-ಮಸ್ತಿ ಇರುವ ಸಿನಿಮಾ ಕೊಡುವುದಾಗಿ ಚಿತ್ರಪ್ರೇಮಿಗಳಿಗೆ ಗಣಿ- ಪ್ರಶಾಂತ ಪ್ರಾಮಿಸ್ ಮಾಡಿದ್ದಾರೆ.

1010

ಗಣಿ ಬರ್ತಡೇಗೆ ವಿಶೇಷವಾಗಿ ಮಾಡಿಸಿದ ಕೇಕ್‌ ಎಲ್ಲರ ಗಮನ ಸೆಳೆದಿದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved