ಡಾರ್ಲಿಂಗ್ ಬರ್ತಡೇ; ಡಿಫರೆಂಟ್‌ ಆಗಿ ಸ್ಕೂಟರ್‌ ಸವಾರಿ ಮಾಡುತ್ತಾ ಶುಭ ಕೋರಿದ ನಿಧಿಮಾ!

First Published 12, Jun 2020, 3:32 PM

ಸ್ಯಾಂಡಲ್‌ವುಡ್‌ ನಟ ಕಮ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪ್ರೇಯಸಿ ನಿಧಿಮಾ ಅಲಿಯಾಸ್‌ ಮಿಲನಾ ನಾಗರಾಜ್‌ ವಿಭಿನ್ನವಾಗಿ  ಶುಭ ಕೋರಿರುವುದು ವೈರಲ್ ಆಗುತ್ತಿದೆ..

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣನಿಗೆ ಇಂದು 36ನೇ ಹುಟ್ಟು ಹಬ್ಬದ ಸಂಭ್ರಮ.

ಹುಟ್ಟು ಹಬ್ಬದ ಪ್ರಯುಕ್ತ ಲವ್‌ ಮಾಕ್ಟೇಲ್‌ 2 ಫಸ್ಟ್ ಲುಕ್‌ ಬಿಡುಗಡೆ ಸುಳಿವು ನೀಡಿದ್ದಾರೆ.

ಪೋಸ್ಟರ್‌ ಮೂಲಕ ಕೃಷ್ಣ ಅವರಿಗೆ ಶುಭಾಶಯ ಕೋರಿದ ನಿಧಿಮಾ.

ಇಬ್ಬರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದು ತಮ್ಮ ನೆಚ್ಚಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಕೃಷ್ಣ ಹಾಗೂ ಮಿಲನಾ ಲವ್‌ ಮಾಕ್ಟೇಲ್‌ನಲ್ಲಿ ಬಳಸಲಾಗಿದ್ದ ಸ್ಕೂಟರ್‌ ಮೇಲೆ ಕುಳಿತುಕೊಂಡಿದ್ದಾರೆ.

'ನಿನ್ನಂತೆ ಯಾರೂ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲ, ನೀನು ಬೆಸ್ಟ್‌ ನಾನು ಲಕ್ಕಿ' ಎಂದು ಮಿಲನಾ ಬರೆದುಕೊಂಡಿದ್ದಾರೆ.

ಲವ್‌ ಮಾಕ್ಟೇಲ್‌2ನೇ ಭಾಗಕ್ಕೂ ಕೃಷ್ಣನೇ ಡೈರೆಕ್ಟರ್‌ ಹಾಗೂ ಮಿಲನಾನೇ ಪ್ರೊಡ್ಯೂಸರ್‌.

ಈ ಹಿಂದೆ ಮಿಲನಾ ಹುಟ್ಟು ಹಬ್ಬಕ್ಕೂ ಕೃಷ್ಣ ಡಿಫರೆಂಟ್‌ ಆಗಿ ವಿಶ್ ಮಾಡಿದ್ದರು.

'ನಿನ್ನನ್ನು ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ' ಎಂದು ಕೃಷ್ಣ ಹೇಳಿದ್ದಾರೆ.

ಕೆಲ ದಿನಗಳ ನಂತರ ಸ್ನೇಹಿತರೆಲ್ಲಾ ಸೇರಿಕೊಂಡು ಮಿಲನಾ ಅವರಿಗೆ ಪಾನಿ ಪೂರಿ ಮಾಡಿಕೊಟ್ಟಿದ್ದಾರೆ.

loader