ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್ ಫ್ಯಾಮಿಲಿ ಫೋಟೋ ನೋಡಿ!
ಬಾಲ್ಯದಲ್ಲೇ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡು ಇಂದಿಗೂ ಜನರನ್ನು ನಕ್ಕು ನಲಿಸುತ್ತಾ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿರುವ ಅಪ್ಪಟ ಕನ್ನಡದ ಪ್ರತಿಭೆ ಮಾಸ್ಟರ್ ಆನಂದ್ ಕ್ಯೂಟ್ ಫ್ಯಾಮಿಲಿ ಇದು...
110

ಜನವರಿ 4, 1984ರಲ್ಲಿ ಜನಿಸಿದ ಆನಂದ್ ಮೂಲತಃ ಬೆಂಗಳೂರಿನವರು.

210

ಸಹೋದರ ಅರುಣ್ ಕೂಡ ಅದ್ಭುತ ಕಲಾವಿದನಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಿಗೆ ಸಿರೀಯಲ್ ನಲ್ಲಿ ಕೂಡ ಅಭಿನಯಿಸಿದ್ದಾರೆ.

310

2010ರಲ್ಲಿ ಫೆಬ್ರವರಿ 2ರಂದು ಯಶಸ್ವಿನಿ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು.

410

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
510

ಗೌರಿ ಗಣೇಶ ಸಿನಿಮಾಗೆ 'ಕರ್ನಾಟಕ ರಾಜ್ಯ ಪ್ರಶಸ್ತಿ: ಅತ್ಯುತ್ತಮ ಬಾಲ ಕಲಾವಿದ' ಪಡೆದುಕೊಂಡಿದ್ದಾರೆ.

610

ತಾಯಿ ಇಲ್ಲದ ತವರು ಸಿನಿಮಾಗೂ 'ಕರ್ನಾಟಕ ರಾಜ್ಯ ಪ್ರಶಸ್ತಿ: ಅತ್ಯುತ್ತಮ ಬಾಲ ಕಲಾವಿದ' ಪಡೆದುಕೊಂಡಿದ್ದಾರೆ.

710

SSLC ನನ್ ಮಕ್ಳು, ಪಡುವಾರಳ್ಳಿ ಪಡ್ಡೆಗಳು ಧಾರಾವಾಹಿಯಲ್ಲಿ ನಟಿಸಿ ನಿರ್ದೇಶಿಸಿದ್ದಾರೆ.

810

'ರೋಬೋ' ಫ್ಯಾಮಿಲಿ ಹೆಚ್ಚು ಜನಪ್ರಿಯತೆ ಪಡೆದ ಧಾರಾವಾಹಿ ಆಗಿತ್ತು.

910

ಡ್ಯಾನ್ಸಿಂಗ್ ಸ್ಟಾರ್ ಸೀಸನ್-2ರಲ್ಲಿ ಸ್ಪರ್ಧಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

1010

ಕಾಮಿಡಿ ಕಿಲಾಡಿಗಳು ಮತ್ತು ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ.

Latest Videos