ಹ್ಯಾಪಿ ಬರ್ತಡೇ ಡಾರ್ಲಿಂಗ್ ಕೃಷ್ಣ; 'ಲವ್ ಮಾಕ್ಟೇಲ್' 2 ಲುಕ್ ಹೇಗಿದೆ?
ಸ್ಯಾಂಡಲ್‌ವುಡ್ ಹ್ಯಾಂಡ್ಸಮ್ ಬಾಯ್ ಡಾರ್ಲಿಂಗ್ ಕೃಷ್ಣರಿಗೆ ಹುಟ್ಟುಹಬ್ಬದ ಶುಭಾಶಯಗಳು.
17

'ಮದರಂಗಿ' ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಕೃಷ್ಣ.

27

'ಲವ್ ಮಾಕ್ಟೇಲ್' ಚಿತ್ರದ ಮೂಲಕ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡರು.

37

ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ಬಹುದಿನಗಳಿಂದ ಪ್ರೀತಿಸುತ್ತಿದ್ದ ಗೆಳತಿ ಮಿಲನಾ ನಾಗರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

47

ಇದೀಗ 'ಲವ್ ಮಾಕ್ಟೇಲ್ 2', 'ಶುಗರ್ ಫ್ಯಾಕ್ಟರಿ' ಹಾಗೂ 'ವರ್ಜಿನ್' ಸಿನಿಮಾಗಳಲ್ಲಿ ಕೃಷ್ಣ ಅಭಿನಯಿಸುತ್ತಿದ್ದಾರೆ.

57

'ಹ್ಯಾಪಿ ಬರ್ತಡೇ ಡಾರ್ಲಿಂಗ್ ಕೃಷ್ಣ. ಬ್ಲಾಕ್ ಬಸ್ಟರ್ ವರುಷ ನಿಮದಾಗಲಿ,' ಎಂದು ಮಡದಿ ಮಿಲನಾ ಶುಭ ಹಾರೈಸಿದ್ದಾರೆ.

67

ಲವ್ ಮಾಕ್ಟೇಲ್ ಪೋಸ್ಟರ್‌ನಲ್ಲಿ ಕೃಷ್ಣರ ಸೈಲೆಂಟ್ ಲುಕ್ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

77

ಮೊದಲ ಭಾಗದಲ್ಲಿ ಲವರ್ ಸಿಗಲಿಲ್ಲ, ಎರಡನೇ ಭಾಗದಲ್ಲದಾರೂ ಲವ್ ಸಿಗುತ್ತಾ? ಎಂದು ಕೇಳಿದ್ದಾರೆ.

Latest Videos