ಲಾಕ್‌ಡೌನ್‌ ಮಧ್ಯೆ ಸಿಂಪಲ್ ಮದುವೆಗೆ ಸೈ ಎಂದ ಸ್ಯಾಂಡಲ್‌ವುಡ್ ಜೋಡಿ!

First Published 11, Apr 2020, 4:23 PM

ಕೊರೋನಾ ಲಾಕ್‌ಡೌನ್‌ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಂಬಣ್ಣ ಚಿತ್ರದ ನಟ ಧನುಗೌಡ ಹಾಗೂ ನಟಿ ರಾಣಿ.  ಸಂಭ್ರಮದ ಫೋಟೋಸ್ ಇಲ್ಲಿವೆ ನೋಡಿ....
 
ಹೊಂಬಣ್ಣ ಚಿತ್ರದ ನಟ ಧನು ಗೌಡ ಹಾಗೂ ನೆನಪುಗಳು ಚಿತ್ರದ ನಟಿ ರಾಣಿ ಹಸೆಮಣೆ ಏರಿದ್ದಾರೆ.

ಏಪ್ರಿಲ್‌ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ಶಿವಮೊಗ್ಗದಲ್ಲಿ ಆತ್ಮೀಯರ ಸಮ್ಮುದಲ್ಲಿ ಸಿಂಪಲ್‌ ಆಗಿ ಸಪ್ತಪದಿ ತುಳಿದ ನಟರು.

ಮೊದಲು ದಾವಣಗೆರೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯಾಗಲು ನಿರ್ಧಿರಿಸಿದರು.

ಧನು ಗೌಡ ಮೂಲತಃ ಕನಕಪುರದ ಸಾತನೂರಿನವರು.

ಧನು ಗೌಡ ಮೂಲತಃ ಕನಕಪುರದ ಸಾತನೂರಿನವರು.

ರಾಣಿ ಅವರು ರಾಣಿಬೆನ್ನೂರಿನ ರಟ್ಟೆಹಳ್ಳಿಯವರು.

ರಾಣಿ ಅವರು ರಾಣಿಬೆನ್ನೂರಿನ ರಟ್ಟೆಹಳ್ಳಿಯವರು.

ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಗುರು- ಹಿರಿಯರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮನೆ ಮಂದಿಯವರು ಸಿಂಪಲ್ ಆಗಿ ಅರಿಶಿಣ ಶಾಸ್ತ್ರ ಮಾಡಿದ್ದಾರೆ.

ಮಾಸ್ಕ್‌ ಧರಿಸಿ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.

loader