ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಬುಲೆಟ್‌ಗೆ ಹಾಗೆ ಉಳಿದೋಯ್ತು!

First Published 6, Apr 2020, 5:46 PM

ಹಾಸ್ಯ ನಟ ಬುಲೆಟ್ ಪ್ರಕಾಶ್ (44) ಕನ್ನಡ ಚಿತ್ರರಂಗವನ್ನು ಅಗಲಿದ್ದಾರೆ.  ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರೇಮಿಗಳನ್ನು ನಗಿಸುತ್ತಲೇ ಬಂದ ಕಾಮಿಡಿಯನ್ ಇನ್ನು ನೆನಪು ಮಾತ್ರ. ಬುಲೆಟ್ ಅವರ ಒಂದಿಷ್ಟು ವಿಚಾರಗಳನ್ನು ನೋಡಿಕೊಂಡು ಬನ್ನಿ

ಬಡ ಕುಟುಂಬದಲ್ಲಿ ಜನಿಸಿದರೂ ಸಾಧಿಸಬೇಕೆಂಬ ಛಲ ಅವರಲ್ಲಿತ್ತು.

ಬಡ ಕುಟುಂಬದಲ್ಲಿ ಜನಿಸಿದರೂ ಸಾಧಿಸಬೇಕೆಂಬ ಛಲ ಅವರಲ್ಲಿತ್ತು.

ಮಕ್ಕಳೊಂದಿಗೆ ಬುಲೆಟ್ ಪ್ರಕಾಶ್

ಮಕ್ಕಳೊಂದಿಗೆ ಬುಲೆಟ್ ಪ್ರಕಾಶ್

ಬಿವೈ ರಾಘವೇಂದ್ರ ಅವರೊಂದಿಗೆ ರಾಜಕಾರಣ ಚರ್ಚೆ

ಬಿವೈ ರಾಘವೇಂದ್ರ ಅವರೊಂದಿಗೆ ರಾಜಕಾರಣ ಚರ್ಚೆ

ಸಿಎಂ ಯಡಿಯೂರಪ್ಪ ಅವರೊಂದಿಗೆ ಕಳೆದ ಕ್ಷಣ

ಸಿಎಂ ಯಡಿಯೂರಪ್ಪ ಅವರೊಂದಿಗೆ ಕಳೆದ ಕ್ಷಣ

'ಮೇಬೂಬಾ' ಚಿತ್ರದ ಚಿತ್ರೀಕರಣದಲ್ಲಿ ಸೆರೆ ಹಿಡದ ಫೋಟೋಗಳಿವು.

'ಮೇಬೂಬಾ' ಚಿತ್ರದ ಚಿತ್ರೀಕರಣದಲ್ಲಿ ಸೆರೆ ಹಿಡದ ಫೋಟೋಗಳಿವು.

ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ

ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ

ಸ್ನೇಹಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ

ಸ್ನೇಹಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದಿಸಿದ ಕ್ಷಣ

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದಿಸಿದ ಕ್ಷಣ

1990ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.

1990ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.

ಬುಲೆಟ್‌ ಪ್ರಕಾಶ್ ಹುಟ್ಟಿದ್ದು ಏಪ್ರಿಲ್‌ 2,1976ರಲ್ಲಿ

ಬುಲೆಟ್‌ ಪ್ರಕಾಶ್ ಹುಟ್ಟಿದ್ದು ಏಪ್ರಿಲ್‌ 2,1976ರಲ್ಲಿ

ಬುಲೆಟ್‌ ಬೈಕ್ ಓಡಿಸುತ್ತಿದ್ದ ಕಾರಣ ಹೆಸರಿನ ಹಿಂದೆ ಬುಲೆಟ್ ಸೇರಿಕೊಂಡಿತ್ತು

ಬುಲೆಟ್‌ ಬೈಕ್ ಓಡಿಸುತ್ತಿದ್ದ ಕಾರಣ ಹೆಸರಿನ ಹಿಂದೆ ಬುಲೆಟ್ ಸೇರಿಕೊಂಡಿತ್ತು

ಕೆಲ ವರ್ಷಗಳ ಹಿಂದೆ ಶಸ್ತ್ರಿಚಿಕಿತ್ಸೆ ಮೂಲಕ ದೇಹ ತೂಕ ಇಳಿಸಿಕೊಂಡಿದ್ದರು.

ಕೆಲ ವರ್ಷಗಳ ಹಿಂದೆ ಶಸ್ತ್ರಿಚಿಕಿತ್ಸೆ ಮೂಲಕ ದೇಹ ತೂಕ ಇಳಿಸಿಕೊಂಡಿದ್ದರು.

ಇತ್ತೀಚಿಗೆ 'ಪರಿಮಳ ಲಾಡ್ಜ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು

ಇತ್ತೀಚಿಗೆ 'ಪರಿಮಳ ಲಾಡ್ಜ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು

ಗೆಳೆಯರ ಸಮಾಗಮ

ಗೆಳೆಯರ ಸಮಾಗಮ

2015ರಲ್ಲಿ ಬಿಜೆಪಿ ಜಾಯಿನ್ ಆಗಿದ್ದರು.

2015ರಲ್ಲಿ ಬಿಜೆಪಿ ಜಾಯಿನ್ ಆಗಿದ್ದರು.

loader