- Home
- Entertainment
- Sandalwood
- ಕಾಶ್ಮೀರಕ್ಕೆ ಹೊರಟ ಜೇಮ್ಸ್ ಚಿತ್ರತಂಡ;ತಡವಾಗಿ ಚಿತ್ರತಂಡ ಸೇರಿಕೊಳ್ಳಲಿರುವ ಪುನೀತ್!
ಕಾಶ್ಮೀರಕ್ಕೆ ಹೊರಟ ಜೇಮ್ಸ್ ಚಿತ್ರತಂಡ;ತಡವಾಗಿ ಚಿತ್ರತಂಡ ಸೇರಿಕೊಳ್ಳಲಿರುವ ಪುನೀತ್!
ಕನ್ನಡದ ಮತ್ತೊಂದು ಸಿನಿಮಾ ಕಾಶ್ಮೀರದತ್ತ ಮುಖ ಮಾಡಿದೆ. ಜೇಮ್ಸ್ ಚಿತ್ರದ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್ ಪಡೆಯಲು ಅಭಿಮಾನಿಗಳು ಕಾತುರರಾಗಿದ್ದಾರೆ.
16

ಇತ್ತೀಚೆಗಷ್ಟೆ‘ಏಕ್‌ಲವ್‌ಯಾ’ ಹಾಗೂ ‘777 ಚಾರ್ಲಿ’ ಚಿತ್ರಗಳ ಶೂಟಿಂಗ್ ಮುಗಿಸಿ ಬಂದಿದ್ದವು.

26

ಈಗ ನಟ ಪುನೀತ್ ರಾಜ್‌ಕುಮಾರ್ ಅಭಿನಯದ, ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಸರದಿ

36

ಫೆ.28ರಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

46

ನೃತ್ಯ ನಿರ್ದೇಶನಕ್ಕೆ ಎ ಹರ್ಷ, ಸಾಹಸ ದೃಶ್ಯಗಳ ನಿರ್ದೇಶನಕ್ಕೆ ವಿಜಯ್ ಚಿತ್ರತಂಡದ ಜತೆ ಕೈ ಜೋಡಿಸುತ್ತಿದ್ದಾರೆ.

56

ಈಗಾಗಲೇ ಚಿತ್ರತಂಡ ಕಾಶ್ಮೀರ ಕಡೆ ಪ್ರಯಾಣ ಬೆಳೆಸಿದೆ. ಆಸ್ಪತ್ರೆಗೆ ದಾಖಲಾಗಿರುವ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆದ ಮೇಲೆ ಪುನೀತ್ ರಾಜ್‌ಕುಮಾರ್ ಕೂಡ ‘ಜೇಮ್ಸ್’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

66

ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಪ್ರಭಾಕರ್ ಹಾಗೂ ತೆಲುಗಿನ ಶ್ರೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಚಿತ್ರವಿದು.

Latest Videos