ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಶೂಟ್‌ನಲ್ಲಿ ರಾಧಿಕಾ ಮರೆಯದ ಕಹಿ ಘಟನೆ..!
ಸಿನಿಮಾ ನಟ, ನಟಿಯರ ಬದುಕಿನಲ್ಲಿ ಬಹಳಷ್ಟು ಕಹಿ ಘಟನೆಗಳೂ ಸಿಹಿ ಘಟನೆಗಳೂ ನಡೆಯುತ್ತವೆ. ಕರಷ್ಣನ್ ಲವ್ ಸ್ಟೋರಿ ಸಿನಿಮಾ ಸೆಟ್‌ನಲ್ಲಿ ರಾಧಿಕಾ ಪಂಡಿತ್‌ಗೂ ಆಗಿತ್ತು ಇಂತಹದೊಂದು ಕೆಟ್ಟ ಅನುಭವ..!

ಕೃಷ್ಣನ್ ಲವ್ ಸ್ಟೋರಿ ಸಿನಿಮಾದ ಕೊನೇ ಭಾಗ ಶೂಟಿಂಗ್ ನಡೆಯುತ್ತಿತ್ತು. ಆಗ ನಡೆದ ಘಟನೆಯಲ್ಲಿ ಸ್ವಲ್ಪ ಯಾಮಾರಿದ್ರೂ ಅನಾಹುತವೇ ಸಂಭವಿಸುತ್ತಿತ್ತೇನೋ..

2010ರಲ್ಲಿ ತೆರೆ ಕಂಡ ಸಿನಿಮಾ 2018ರಲ್ಲಿ ಬಂಗಾಳಿ ಭಾಷೆಯಲ್ಲಿ ತೆರೆ ಕಂಡಿತ್ತು. ಶಶಾಂಕ್ ಚಿತ್ರದ ಕಥೆ, ಚಿತ್ರ ಕಥೆ ಬರೆದು ಇನ್ನು ಕನ್ನಡದಲ್ಲಿ ನಿರ್ದೇಶಿಸಿದ್ದರು.

ಸಿನಿಮಾ ಶೂಟಿಂಗ್‌ನಲ್ಲಿ ರಾಧಿಕಾ ದೈಹಿಕವಾಗಿ ಮತ್ತು ಮಾನಸಿಕವಾಗಿ ನೊಂದಿದ್ದರು.

ಗೊತ್ತೇ ಇಲ್ಲದ ವಿದ್ಯೆಯನ್ನೂ ಸಿನಿಮಾಗಾಗಿ ಇಲ್ಲಿ ಕಲಿಯಬೇಕಾಯ್ತು. ತೆಪ್ಪದಲ್ಲಿ ಕುಳಿಯೇ ಅಭ್ಯಾಸವಿಲ್ಲದ ರಾಧಿಕಾ ಸ್ವತಃ ತೆಪ್ಪ ಓಡಿಸಬೆಕಾಯ್ತು.

ಅದಕ್ಕಾಗಿ ಸಾಕಷ್ಟು ಅಭ್ಯಾಸವನ್ನೂ ಮಾಡಿಕೊಂಡಿದ್ದರು. ಕ್ಲೈ ಮಾಕ್ಸ್ ಶೂಟಿಂಗ್ ನಡೆದದ್ದು ಶಿವನ ಸಮುದ್ರದ ಭರಚುಕ್ಕಿಯಲ್ಲಿ.

ಆ ಸಂದರ್ಭ ವಿದ್ಯುತ್ ತೀವ್ರತೆಯೂ ಹೆಚ್ಚಾಗಿತ್ತು. ಅಂತೂ ಇಂತೂ ಚಿತ್ರೀಕರಣ ಆರಂಭವಾದಾಗ ತೆಪ್ಪದೊಳಗೆ ನೀರು ತುಂಬಿ ತೆಪ್ಪ ಮಗುಚಿತ್ತು.

ನಿಂತ ನೀರಲ್ಲಿ ತೆಪ್ಪ ಓಡಿಸಿ ಅಭ್ಯಾಸ ನಡೆಸಿದ್ದ ನಟಿ ರಾಧಿಕಾ ಹರಿಯುತ್ತಿದ್ದ ನೀರಲ್ಲಿ ಮುಳುಗಿ ತಮ್ಮನ್ನು ಕಾಪಾಡುವಂತೆ ಕೇಳುತ್ತಿದ್ದರು.

ಅಂತೂ ಸ್ಟಂಟ್ ಮ್ಯಾನ್‌ಗಳು ಜಿಗಿದು ಹೇಗೋ ರಾಧಿಕಾ ಅವರನ್ನು ರಕ್ಷಿಸಿದ್ರು. ಆದರೆ ಆ ಸಂದರ್ಭ ಏನು ಮಾಡಬೇಕೆಂದೂ ತಿಳಿಯದೆ ಎಲ್ಲರೂ ಸ್ತಬ್ಧರಾಗಿದ್ದರು.

ಈ ಹಿಂದೆ ಸಿನಿಮಾ ಬಗ್ಗೆ ನೆನೆಸಿಕೊಂಡು ಸ್ಟಂಟ್ ಮೆನ್‌ಗಳೇ ರಿಯಲ್ ಹೀರೋಸ್ ಎಂದು ಹೇಳಿದ್ದರು ರಾಧಿಕಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.