ಸಾಲ ಕೊಟ್ಟವನನ್ನೇ ಮುಗಿಸಲು ಸುಪಾರಿ ಕೊಟ್ಲು 'ಅಯೋಗ್ಯ' ನಟಿ! ಯಾರು ಈ ಸುಂದ್ರಿ?

First Published 15, Nov 2019, 5:39 PM

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಆತನನ್ನೇ ಮುಗಿಸಲು ಸ್ಕೆಚ್ ಹಾಕಿದ್ದಾಳೆ ಅಯೋಗ್ಯ ಚಿತ್ರದ ಸಹನಟಿ. ನೋಡುವುದಕ್ಕೆ ಮಾಡೆಲ್ ರೀತಿ ಇರುವ ಈಕೆ ಹಿಂದೆ ಇಂತದ್ದೊಂದು ದುಷ್ಟ ಮನಸ್ಸಿದೆ ಅಂತ ಊಹಿಸಲೂ ಆಗುವುದಿಲ್ಲ. ಯಾರಿವಳು ಖತರ್ನಾಕ್ ನಟಿ? ಇಲ್ಲಿದೆ ನೋಡಿ. 

ಸಾಲ ಕೊಟ್ಟ ವ್ಯಕ್ತಿಯ ಹತ್ಯೆಗೆ ಸುಪಾರಿ ಕೊಟ್ಟ ಖತರ್ನಾಕ್ ನಟಿ ದೃಶ್ಯ

'ಅಯೋಗ್ಯ' ಚಿತ್ರದ ಸಹನಟಿ  ದೃಶ್ಯ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದೆ.

ಉದ್ಯಮಿ ರಾಜೇಶ್ ಎಂಬಾತ ದೃಶ್ಯಳಿಗೆ ಹಣ  ನೀಡಿದ್ದನಂತೆ.

ಹಣ ವಾಪಸ್ ಕೊಡುವ ವಿಚಾರದಲ್ಲಿ ಉದ್ಯಮಿ ರಾಜೇಶ್‌ಗೂ, ದೃಶ್ಯಗೂ ವಾಗ್ವಾದ ನಡೆದಿತ್ತು.

ಮೈಸೂರಿನ ಕೆಆರ್​ಎಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ

ಮೈಸೂರಿನ ಕೆಆರ್​ಎಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜೇಶ್ ಮೇಲೆ ಹುಡುಗರನ್ನು ಬಿಟ್ಟು ಹೊಡೆಸಿದ್ದಾರೆ ಎನ್ನಲಾಗಿದೆ.

'ಅಯೋಗ್ಯ' ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಾರೆ.

ಈ ಹಿಂದೆಯೂ ಕೂಡಾ ಇವರ ಮೇಲೆ ಇಂತದ್ದೇ ಆರೋಪ ಕೇಳಿ ಬಂದಿತ್ತು.

ದೃಶ್ಯ- ಪ್ರಶಾಂತ್ ಎಂಬುವವರ ಜೊತೆ ಲೀವಿಂಗ್ ಟುಗೆದರ್‌ನಲ್ಲಿ ಇದ್ದರು ಎನ್ನಲಾಗಿದೆ.

ಸತೀಶ್ ನೀನಾಸಂ ನಾಯಕರಾಗಿ ಅಭಿನಯಿಸಿದ್ದ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು.

loader