ಡ್ರಗ್ ಘಾಟು: ಫ್ಯಾಷನ್ ಡಿಸೈನರ್ ವಿಚಾರಣೆ, ರಚಿತಾ ಜೊತೇಲೂ ಪೇಜ್ 3 ಪಾರ್ಟಿ

First Published 26, Sep 2020, 8:21 PM

ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ, ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ದೆಂಬಲ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕಾಸ್ಟುಮ್ ಡಿಸೈನರ್ ರಮೇಶ್ ದಂಬೆಲ್ ವಿಚಾರಣೆ ವೇಳೆ ಸಿಸಿಬಿಗೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಯಲ್ಲೂ ರಮೇಶ್ ದಂಬೆಲ್ ಆತ್ಮೀಯ ಒಡನಾಟ

ರಚಿತಾಗೆ ಬಹುತೇಕ ಕಾಸ್ಟುಮ್ ಡಿಸೈನ್ ಮಾಡಿದ್ದನಂತೆ ರಮೇಶ್ ದಂಬೆಲ್

ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ಗಳಿಗೆ ಕಾಸ್ಟೂಮ್‌ಡಿಸೈನ್ ಮಾಡಿದ್ದ ರಮೇಶ್

ಸದ್ಯ ರಮೇಶ್ ದಂಬೆಲ್ ಜೊತೆ ಸಂಪರ್ಕದಲ್ಲಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಎದೆಯಲ್ಲಿ ಢವ..ಢವ..

ಪ್ರಜ್ವಲ್ ದೇವರಾಜ್,ನಿರ್ದೇಶಕ  ಪನ್ನಗ ಭರಣ,ಅಕುಲ್‌ ಬಾಲಾಜಿ,ರಾಗಿಣಿ ಸೇರಿ ಹಲವು ಸ್ಟಾರ್ ಗಳ‌ ಜೊತೆ ಗುರುತಿಸಿಕೊಂಡಿದ್ದ ರಮೇಶ್

ರಮೇಶ್ ಜೊತೆ ಪೇಜ್-3 ಪಾರ್ಟಿಗಳಲ್ಲಿ  ಹಲವು ಸ್ಟಾರ್ಸ್‌ಭಾಗಿಯಾಗಿದ್ದು, ಇದೀಗ ಅವರಿಗೆ ಟೆನ್ಷನ್..ಟೆನ್ಷನ್..

ಕಾಸ್ಟೂಮ್ ಡಿಸೈನರ್ ರಮೇಶ್ ಗೆ ಬಾಲಿವುಡ್ ಸ್ಟಾರ್ಟ್ ನಂಟು ಸಹ ಇದೆ.

ಪ್ರೊಫೆಷನಲ್ ಜೊತೆ ಪರ್ಸನಲ್ ಆಗಿಯೂ ಬಾಲಿವುಡ್ ಜೊತೆಗಿತ್ತು ನಂಟು..

ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗೂ ರಮೇಶ್ ಲಿಂಕ್..

ಸುಶಾಂತ್ ಸಿಂಗ್ ರಜಪೂತ್ ಜೊತೆಗೂ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ರಮೇಶ್..

ಈ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ಸಿಸಿಬಿಯಿಂದ ರಮೇಶ್ ವಿಚಾರಣೆ

loader