ಸಂತೋಷ ಆನಂದ್‌ ರಾಮ್‌ ಪುತ್ರನ ನಾಮಕರಣ: ಹೀಗಿತ್ತು ಅದ್ಧೂರಿ ಸಂಭ್ರಮ!

First Published Jan 11, 2021, 4:17 PM IST

ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಹಾಗೂ ಸುರಭಿ ದಂಪತಿ ಪುತ್ರನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ನಿರ್ದೇಶಕರು ಪುತ್ರನಿಗೆ ಆಶೀರ್ವದಿಸಿ ಎಂದಿದ್ದಾರೆ.

ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್ ರಾಮ್ ಆಗಸ್ಟ್‌ 17,2020ರಲ್ಲಿ ಗಂಡು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡರು.

ಜನಿಸಿ ನಾಲ್ಕು ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಕಾರ್ಯಕ್ರಮ ಮಾಡಿದ್ದಾರೆ.

ಸುರಭಿ ಹಾಗೂ ಸಂತೋಷ್ ಮಗನಿಗೆ  'ಪ್ರಯಾಗ್ ರಾಮ್' ಎಂದು ಹೆಸರಿಟ್ಟಿದ್ದಾರೆ.

'ಪ್ರಯಾಗ್‌ ರಾಮ್‌ನನ್ನು ಹರಸಿ ಆಶೀರ್ವದಿಸಿ. ನಿಮ್ಮ ಆಶೀರ್ವಾದ ನಮಗೆ ಶೀರಕ್ಷೆ' ಎಂದು ಸಂತೋಷ್ ಬರೆದುಕೊಂಡಿದ್ದಾರೆ.

ಸಂತೋಷ್‌ ಪೋಸ್ಟ್‌ಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಪುತ್ರನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಅದ್ಭುತವಾಗಿದೆ.

2018ರಲ್ಲಿ ಸಂತೋಷ್ ಮತ್ತು ಸುರಭಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?