'ದಿಗ್ಗಜರು', 'ರಾಯರ ಮಗ' ಚಿತ್ರದ ನಟಿ ಸಾಂಘವಿ ಹೇಗಿದ್ದಾರೆ, ಎಲ್ಲಿದ್ದಾರೆ?

First Published 18, May 2020, 3:09 PM

'ರಾಯರ ಮಗ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ  ಸಾಂಘವಿ.  'ಅನಾಥರು' ಚಿತ್ರದ ಅಭಿನಯಕ್ಕೆ ಫುಲ್‌ ಫಿದಾ ಆದ ಅಭಿಮಾನಿಗಳು ಈಗ ಸಾಂಘವಿ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಸಾಂಘವಿ ಹುಟ್ಟಿದ್ದು ಅಕ್ಟೋಬರ್ 4,1977ರಲ್ಲಿ, ಮೂಲತಃ ಮೈಸೂರಿನವರು.

ಕಾವ್ಯ ರಮೇಶ್‌ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಸಾಂಘವಿ ಎಂದು ಬದಲಾಯಿಸಿಕೊಂಡರು.

9ನೇ ತರಗತಿ ವ್ಯಾಸಂಗ ಮಾಡುವಾಗ ಸಿನಿ ಜರ್ನಿ ಆರಂಭಿಸಿದ್ದರು.

1994ರಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ 'ರಾಯರ ಮಗ' ಚಿತ್ರದ  ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

ಅದೇ ವರ್ಷ 'ಲವ್‌ 94'ಚಿತ್ರದಲ್ಲೂ ಅಭಿನಯಿಸಿದ್ದರು.

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾದ ಸಾಂಘವಿ ಮತ್ತೆ 'ದಿಗ್ಗಜರು' ಚಿತ್ರದಲ್ಲಿ ಕಾಣಿಸಿಕೊಂಡರು.

ಅಂಬರೀಶ್‌ ಮತ್ತು ವಿಷ್ಣುವರ್ಧನ್‌ ಕಾಂಬಿನೇಷ ನ್‌ನ ಸೂಪರ್‌ ಹಿಟ್‌ ಸಿನಿಮಾ ಸಾಂಘವಿಗೆ ಹಿಟ್‌ ನೀಡಿತ್ತು.

2007ರಲ್ಲಿ ಉಪೇಂದ್ರ ಹಾಗೂ ದರ್ಶನ್‌ ಜೊತೆ 'ಅನಾಥರು' ಚಿತ್ರದಲ್ಲಿ  ಮಿಂಚಿದ ಸಾಂಘವಿ.

2016ರಲ್ಲಿ ಫೆಬ್ರವರಿ 3ರಂದು ಐಟಿ ಉದ್ಯಮಿ ವೆಂಕಟೇಶ್‌ ಜೊತೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಮ್ಮ 42ನೇ ವಯಸ್ಸಿಗೆ ಸಾಂಘವಿ ತಾಯಿ ಆಗಿದ್ದಾರೆ.

loader