ಶಶಿಕುಮಾರ್‌ ಪುತ್ರ ಅಕ್ಷಿತ್ ಚಿತ್ರಕ್ಕೆ ದೇವ್‌ ಗಿಲ್‌ ವಿಲನ್‌!

First Published Jan 11, 2021, 9:31 AM IST

ಶಶಿಕುಮಾರ್‌ ಪುತ್ರ ಅಕ್ಷಿತ್‌ ನಾಯಕನಾಗಿ ನಟಿಸುತ್ತಿರುವ, ಸಂಕ್ರಾಂತಿ ಹಬ್ಬಕ್ಕೆ ಸೆಟ್ಟೇರಲಿರುವ ‘ಓ ಮೈ ಲವ್‌’ ಚಿತ್ರಕ್ಕೆ ಪವನ್‌ ಫುಲ್‌ ವಿಲನ್‌ ಪ್ರವೇಶ ಆಗಿದೆ.

ತೆಲುಗಿನ ‘ಮಗಧೀರ’ ಚಿತ್ರದಲ್ಲಿ ಮಿಂಚಿದ ದೇವ್‌ ಗಿಲ್‌ ಈ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ.

ಸ್ಮೈಲ್‌ ಶ್ರೀನು ನಿರ್ದೇಶನದ ಈ ಚಿತ್ರದ ಹಾಟ್‌ ಫೋಟೋಶೂಟ್‌ ಈಗಾಗಲೇ ಮಾಡಿದ್ದಾರೆ.

ಅಕ್ಷಿತ್‌ಗೆ ನಾಯಕಿಯಾಗಿ ಕೀರ್ತಿ ನಟಿಸುತ್ತಿದ್ದಾರೆ.

ಈ ಅದ್ದೂರಿ ಚಿತ್ರಕ್ಕೆ ಜಿ ರಾಮಾಂಜಿನಿ ನಿರ್ಮಾಪಕರು.

ಅವರು ಕತೆಗಾರರೂ ಆಗಿರುವುದು ಅವರ ಹೆಗ್ಗಳಿಕೆ.

ಅವರು ಕತೆಗಾರರೂ ಆಗಿರುವುದು ಅವರ ಹೆಗ್ಗಳಿಕೆ.

ತಃ ಈ ಚಿತ್ರಕ್ಕೆ ಅವರೇ ಕತೆ ಬರೆದಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಚರಣ್‌ ಅರ್ಜುನ್‌ ಸಂಗೀತ ಚಿತ್ರಕ್ಕಿದೆ. ಜ.14ರಿಂದ ಶೂಟಿಂಗ್‌ ಶುರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?