ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ನಡೆದಿದ್ದು ಅಲ್ಲಿನ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ.
17

‘ಒಡೆಯ’ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆ ದರ್ಶನ್
‘ಒಡೆಯ’ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆ ದರ್ಶನ್
27
‘ಒಡೆಯ’ ಚಿತ್ರದ ಹಾಡಿನ ಶೂಟಿಂಗ್ ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆಯಿತು.
‘ಒಡೆಯ’ ಚಿತ್ರದ ಹಾಡಿನ ಶೂಟಿಂಗ್ ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆಯಿತು.
37
ಎಂ ಡಿ ಶ್ರೀಧರ್ ನಿರ್ದೇಶಕರು.
ಎಂ ಡಿ ಶ್ರೀಧರ್ ನಿರ್ದೇಶಕರು.
47
ಹಿಮದ ನಡುವೆ ಕೆಂಪುಬಣ್ಣದ ಬ್ಲೇಸರ್ ನಲ್ಲಿ ಕಾಣಿಸಿಕೊಂಡ ದರ್ಶನ್
ಹಿಮದ ನಡುವೆ ಕೆಂಪುಬಣ್ಣದ ಬ್ಲೇಸರ್ ನಲ್ಲಿ ಕಾಣಿಸಿಕೊಂಡ ದರ್ಶನ್
57
’ಒಡೆಯ’ ತಮಿಳಿನ ವೀರಂ ಸಿನಿಮಾದ ರಿಮೇಕ್ ಇದು.
’ಒಡೆಯ’ ತಮಿಳಿನ ವೀರಂ ಸಿನಿಮಾದ ರಿಮೇಕ್ ಇದು.
67
ದರ್ಶನ್ ಪಾತ್ರಕ್ಕೆ ಗಜೇಂದ್ರ ಎಂದು ಹೆರಿಡಲಾಗಿದೆ.
ದರ್ಶನ್ ಪಾತ್ರಕ್ಕೆ ಗಜೇಂದ್ರ ಎಂದು ಹೆರಿಡಲಾಗಿದೆ.
77
ಒಡೆಯ ಮೊದಲ ಪೋಸ್ಟರ್ ಇದು
ಒಡೆಯ ಮೊದಲ ಪೋಸ್ಟರ್ ಇದು
Latest Videos