ಕಂಚೀಪುರಂನಲ್ಲಿ ಮದುವೆ ಶಾಪಿಂಗ್ ಶುರು ಮಾಡಿದ ಮಿಲನಾ-ಕೃಷ್ಣ; 'No makeup' ಲುಕ್?

First Published Dec 18, 2020, 2:02 PM IST

ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಮದುವೆ ಶಾಪಿಂಗ್ ಶುರು ಮಾಡಿದ್ದಾರೆ. ಮಿಲನಾ ಶೇರ್ ಮಾಡಿಕೊಂಡ ಫೋಟೋ ಇವು...

ಸ್ಯಾಂಡಲ್‌ವುಡ್‌ ಲವ್ಲಿ ಕಪಲ್ ಮಿಲನಾ ನಾಗರಾಜ್‌- ಡಾರ್ಲಿಂಗ್ ಕೃಷ್ಣ ಮದುವೆ ಫಿಕ್ಸ್‌.

ಸ್ಪೆಷಲ್‌ ಆಗಿ ಮದುವೆ ದಿನಾಂಕ ರಿವೀಲ್ ಮಾಡಿದ ಜೋಡಿ.

2021ರ ಫೆಬ್ರವರಿ 14ರಂದು ಮದುವೆ ದಿನಾಂಕ ನಿಶ್ಚಯ ಮಾಡಲಾಗಿದೆ.

ಚಿತ್ರೀಕರಣ ನಡುವೆ ಬಿಡುವು ಮಾಡಿಕೊಂಡು ಶಾಪಿಂಗ್ ಶುರು ಮಾಡಿದ್ದಾರೆ.

ಕಂಚಿಪುರಂ ಸೀರೆಗಳು ಸೂಪರೋ ಸೂಪರ್‌, ಮಿಲನಾ ಅಲ್ಲಿಯೇ ಸೀರೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಮದುವೆ ಶಾಸ್ತ್ರ ಹಾಗೂ ಕಾರ್ಯಕ್ರಮಕ್ಕೆ ಯಾವ ರೀತಿಯ ವಸ್ತ್ರ ಧರಿಸಲಿದ್ದಾರೆ ಎಂದು ಇನ್ನೂ ರಿವೀಲ್ ಮಾಡಿಲ್ಲ.

ಶಾಪಿಂಗ್ ಮಾಡುತ್ತಿರುವ ಫೋಟೋ ಮಿಲನಾ ಶೇರ್ ಮಾಡಿಕೊಂಡಿದ್ದಾರೆ.

'ಇಬ್ಬರು ನೋ ಮೇಕಪ್‌ ಲುಕ್‌ನಲ್ಲಿ ಸೂಪರ್ ಆಗಿದ್ದೀರಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?