ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃಷ್ಣ-ಮಿಲನಾ; ಮದುವೆ ಹೇಗಿತ್ತು!
ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆ ಫೋಟೋಗಳಿವು...

ಫೆ.14ರಂದು ಅದ್ಧೂರಿಯಾಗಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೃಷ್ಣ ಮತ್ತು ಮಿಲನಾ.

ಬೆಂಗಳೂರಿನ ದೇವನಹಳ್ಳಿ ಬಳಿ ಇರೋ ಛೇರ್ಮನ್ಸ್ ಜೇಡ್ ಕ್ಲಬ್‌ನಲ್ಲಿ ಮದುವೆಯಾಗಿದ್ದಾರೆ.

ಬೆಳಗ್ಗೆ 9.30-10.30ರ ಶುಭ ಲಗ್ನದಲ್ಲಿ ಸಪ್ತಪದಿ ತುಳಿದಿದ್ದಾರೆ.

ಇಬ್ಬರ ಕನಸಿನ ಮದುವೆಯಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‌ಫುಲ್ ಮಂಟಪದಲ್ಲಿ ಮದುವೆಯಾಗಿದ್ದಾರೆ.

ಜೋಡಿಗಳಿಬ್ಬರೂ ಕಲರ್‌ಫುಲ್ ಡಿಸೈನರ್ ವೇರ್ ವಸ್ತ್ರದಲ್ಲಿ ಕಂಗೊಳಿಸಿದ್ದಾರೆ.

Barry ಫೋಟೋಗ್ರಾಫಿಯವರು ಸರೆ ಹಿಡಿದರುವ ಚಿತ್ರಗಳಿವು.

ಪೇಸ್ಟಲ್ ಕಲರ್ ಥೀಮ್‌ನಲ್ಲಿ ಮದುವೆ ನಡೆಯುತ್ತಿದೆ.

ಎಂಟು ವರ್ಷಗಳಿಂದ ಮಿಲನಾ ಹಾಗೂ ಕೃಷ್ಣ ಪ್ರೀತಿಸುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.