ಮದ್ವೆ ಡೇಟ್ ಅನೌನ್ಸ್ ಮಾಡಿದ ಜೋಡಿ: ಇವೆಂಟ್ ಹೀಗಿತ್ತು ನೋಡಿ

First Published 4, Nov 2020, 11:53 AM

ಸಿನಿಮಾದಲ್ಲಿ ಜೋಡಿಯಾಗಿ, ಮುಂದೆ ನಿಜ ಜೀವನದಲ್ಲೂ ಜೋಡಿ | ಸಿಂಪಲ್ ಇವೆಂಟ್ ಮೂಲಕ ಮದ್ವೆ ಡೇಟ್ ಅನೌನ್ಸ್ ಮಾಡಿದ ಜೋಡಿ | ಇವೆಂಟ್ ಹೀಗಿತ್ತು ನೋಡಿ

ಸಿನಿಮಾದಲ್ಲಿ ಜೋಡಿಯಾಗಿ, ಮುಂದೆ ನಿಜ ಜೀವನದಲ್ಲೂ ಜೀವನ ಸಂಗಾತಿಗಳಾಗುತ್ತಿರುವ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಅವರ ಮದುವೆ ಮುಂದಿನ ವರ್ಷ ಫೆಬ್ರವರಿ 14ರಂದು ನಡೆಯಲಿದೆ.

ಕಂಕಣಭಾಗ್ಯ ಕೂಡಿ ಬಂದ ಸಂಭ್ರಮದ ದಿನಾಂಕವನ್ನು ಸ್ವತಃ ಲವ್‌ ಮಾಕ್‌ ಟೇಲ್‌ ಕಪಲ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

lOVE

lOVE

‘ನಮ್ಮ ಮದುವೆ’ ಎನ್ನುವ ಬೋರ್ಡ್‌ ಜತೆಗೆ ವಿಶೇಷವಾಗಿ ಫೋಸ್‌ ಕೊಟ್ಟಿದ್ದಾರೆ.

ಸುಂದರವಾದ ಕೇಕ್ ತಯಾರಿಸಿ ಕೊಟ್ಟ ದ ರಿಚ್ ಕ್ರಸ್ಟ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ ಜೋಡಿ

ದರ್ಶನ್‌ ನಟನೆಯ ‘ಬೃಂದಾವನ’ ಚಿತ್ರದ ಮೂಲಕ ಇಂಡಸ್ಟ್ರಿಗೆ ಬಂದವರು ಮಿಲನ ನಾಗರಾಜ್‌. ಹಾಗೆ ಕಿರುತೆರೆಯಲ್ಲಿ ಗುರುತಿಸಿಕೊಂಡು ಬೆಳ್ಳಿತೆರೆಗೆ ಬಂದವರು ಕೃಷ್ಣ.

ಈ ಇಬ್ಬರು ಜತೆಯಾಗಿದ್ದು ‘ಲವ್‌ ಮಾಕ್‌ ಟೇಲ್‌’ ಚಿತ್ರದಲ್ಲಿ.

ಇಲ್ಲಿ ನಾಯಕ ನಾಯಕಿ ಆಗುವ ಮೂಲಕ ಜತೆಯಾದವರು ಮುಂದೆ ಪ್ರೀತಿಸಿ ನಿಜ ಜೀವನದಲ್ಲೂ ಜೋಡಿಯಾಗುವ ವಿಷಯವನ್ನು ಬಹಿರಂಗ ಮಾಡಿದ್ದರು. ಈಗ ಮದುವೆ ದಿನಾಂಕವನ್ನು ಪ್ರಕಟಿಸಿದ್ದಾರೆ.

loader