MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Daali Dhananjaya: ತಾಯಿ ಸೆಂಟಿಮೆಂಟ್‌, ಗ್ಯಾಂಗ್‌ವಾರ್‌, ಕ್ರಿಕೆಟ್ ಬೆಟ್ಟಿಂಗ್... 'ಮದರ್ ಪ್ರಾಮಿಸ್'ನಲ್ಲಿ ಏನಿದೆ?

Daali Dhananjaya: ತಾಯಿ ಸೆಂಟಿಮೆಂಟ್‌, ಗ್ಯಾಂಗ್‌ವಾರ್‌, ಕ್ರಿಕೆಟ್ ಬೆಟ್ಟಿಂಗ್... 'ಮದರ್ ಪ್ರಾಮಿಸ್'ನಲ್ಲಿ ಏನಿದೆ?

Mother Promise: ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ 'ಮದರ್ ಪ್ರಾಮಿಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ನೇಹ, ಗ್ಯಾಂಗ್‌ವಾರ್‌, ತಾಯಿ-ಮಗನ ಭಾವನಾತ್ಮಕ ಕಥೆಯೊಂದಿಗೆ ಜುಲೈ 10ರಂದು ಸಿನಿಮಾ ಬಿಡುಗಡೆಯಾಗಲಿದೆ.

1 Min read
Author : Govindaraj S
Published : Jun 27 2026, 06:46 PM IST
Share this Photo Gallery
  • FB
  • TW
  • Linkdin
  • Whatsapp
15
ಪ್ರಾಮಿಸಿಂಗ್‌ ಟ್ರೇಲರ್‌
Image Credit : Youtube

ಪ್ರಾಮಿಸಿಂಗ್‌ ಟ್ರೇಲರ್‌

ಡಾಲಿ ಧನಂಜಯ ನಟನೆ ಮತ್ತು ನಿರ್ಮಾಣದ, ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್‌ ಪ್ರಾಮಿಸ್’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮನಮೋಹಕವಾಗಿ ಮೂಡಿಬಂದಿರುವ ಟ್ರೇಲರ್‌ ಪ್ರಾಮಿಸಿಂಗ್‌ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡಾನ್‌ಗಳ ಗ್ಯಾಂಗ್‌ವಾರ್‌
Image Credit : Youtube

ಡಾನ್‌ಗಳ ಗ್ಯಾಂಗ್‌ವಾರ್‌

ಟ್ರೇಲರ್‌ ನೋಡಿದರೆ ಸಿನಿಮಾದಲ್ಲಿ ಎಲ್ಲ ರೀತಿಯ ಭಾವನೆಗಳೂ ಒಂದೇ ಕಥೆಯಲ್ಲಿ ಬೆರೆತಿರುವ ಸುಳಿವು ಸಿಗುತ್ತದೆ. ಸ್ನೇಹ, ಡಾನ್‌ಗಳ ಗ್ಯಾಂಗ್‌ವಾರ್‌, ಕ್ರಿಕೆಟ್‌ ಬೆಟ್ಟಿಂಗ್‌, ತಾಯಿ-ಮಗನ ಭಾವನಾತ್ಮಕ ಬಾಂಧವ್ಯ... ಹೀಗೆ ಹಲವು ಅಂಶಗಳನ್ನು ಟ್ರೇಲರ್‌ ಕುತೂಹಲಕರವಾಗಿ ಪರಿಚಯಿಸುತ್ತದೆ.

Related Articles

Related image1
'ಮದರ್ ಪ್ರಾಮಿಸ್‌' ಮಾಡಿ 'ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌' ಎಂದ ಡಾಲಿ ಧನಂಜಯ: ಕಾರಣವೇನು?
Related image2
ಕಿಚ್ಚ ಸುದೀಪ್‌ ಸೋದರಳಿಯನ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಡಾಲಿ ಧನಂಜಯ: ಯಾವ ಪಾತ್ರ?
35
ಸಕಾರಾತ್ಮಕ ಮಾತು
Image Credit : Youtube

ಸಕಾರಾತ್ಮಕ ಮಾತು

ವಿಶೇಷವಾಗಿ 'ಮದರ್ ಪ್ರಾಮಿಸ್' ಎಮೋಷನಲ್‌ ಟ್ರ್ಯಾಕ್‌ ಈಗಾಗಲೇ ಚಿತ್ರರಂಗದಲ್ಲಿ ಚಿತ್ರದ ಬಗ್ಗೆ ಸಕಾರಾತ್ಮಕ ಮಾತು ಹುಟ್ಟಿಸಿದೆ. ಮನರಂಜನೆಯ ಜೊತೆಗೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತಟ್ಟುವ ಸಾಮರ್ಥ್ಯ ಈ ಚಿತ್ರಕ್ಕಿದೆ ಎಂಬ ವಿಶ್ವಾಸ ಗಾಂಧಿನಗರದಲ್ಲಿ ವ್ಯಕ್ತವಾಗುತ್ತಿದೆ.

45
ಓಟಿಟಿ ಹಕ್ಕಿಗೆ ಬೇಡಿಕೆ
Image Credit : Youtube

ಓಟಿಟಿ ಹಕ್ಕಿಗೆ ಬೇಡಿಕೆ

ಜು.10ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಸ್ಯಾಟಲೈಟ್‌- ಓಟಿಟಿ ಹಕ್ಕಿಗೆ ಈಗಲೇ ಬೇಡಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಿನಿಮಾ ಚೆನ್ನಾಗಿರುವ ಕಾರಣ ಚಿತ್ರತಂಡ ಸಿನಿಮಾ ಬಿಡುಗಡೆಯ ನಂತರವೇ ಮಾತಾಡೋಣ ಎಂದಿದ್ದಾರೆ ಎನ್ನಲಾಗಿದೆ.

55
ಉತ್ತಮ ಸದ್ದು ಮಾಡುತ್ತಾ?
Image Credit : Youtube

ಉತ್ತಮ ಸದ್ದು ಮಾಡುತ್ತಾ?

ನಾಗಭೂಷಣ್‌ , ವಿನಯಪ್ರಸಾದ್‌, ಗೀತಾ, ಗುರುದತ್‌ ನಟಿಸಿರುವ ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲೂ ಈ ಸಿನಿಮಾ ಉತ್ತಮ ಸದ್ದು ಮಾಡಲಿದೆ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಡಾಲಿ ಧನಂಜಯ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
8 ಗಂಟೆ ಮೇಕಪ್‌, ನಿದ್ದೆಯೇ ಇಲ್ಲ... 'ನಾಗಬಂಧಂ'ಗಾಗಿ KGF ಗರುಡ ರಾಮ್ ಪಟ್ಟ ಕಷ್ಟ ಏನು?
Recommended image2
Priya Anand Interview: ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ: ಪ್ರಿಯಾ ಆನಂದ್‌
Recommended image3
Vinod Prabhakar Interview: 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?
Related Stories
Recommended image1
'ಮದರ್ ಪ್ರಾಮಿಸ್‌' ಮಾಡಿ 'ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌' ಎಂದ ಡಾಲಿ ಧನಂಜಯ: ಕಾರಣವೇನು?
Recommended image2
ಕಿಚ್ಚ ಸುದೀಪ್‌ ಸೋದರಳಿಯನ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಡಾಲಿ ಧನಂಜಯ: ಯಾವ ಪಾತ್ರ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved