- Home
- Entertainment
- Sandalwood
- ರಿಯಾಲಿಟಿ ಶೋನಲ್ಲಿ ನಟಿ ರಕ್ಷಿತಾ ಧರಿಸುವ ಮೂಗುತಿ ಫೇಮಸ್; ಎಷ್ಟು ಕಲೆಕ್ಷನ್ ಇವೆ ನೋಡಿ!
ರಿಯಾಲಿಟಿ ಶೋನಲ್ಲಿ ನಟಿ ರಕ್ಷಿತಾ ಧರಿಸುವ ಮೂಗುತಿ ಫೇಮಸ್; ಎಷ್ಟು ಕಲೆಕ್ಷನ್ ಇವೆ ನೋಡಿ!
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಧರಿಸುವ ಮೂಗುತಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆದಿವೆ. ಇಷ್ಟೊಂದು ಕಲೆಕ್ಷನ್ ಕ್ರೇಜ್ ಹುಟ್ಟಿದ್ದು ಹೇಗೆ? ಫೋಟೋ ಕೃಪೆ: ರಕ್ಷಿತಾ ಇನ್‌ಸ್ಟಾಗ್ರಾಂ
18

ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಹೆಚ್ಚಿಸಿದ ಕ್ರೇಜಿ ಕ್ಷೀನ್

28

ನಟಿ ರಕ್ಷಿತಾ ಮೂಗುತಿಗಳಿಗೆ ಹೆಣ್ಣುಮಕ್ಕಳು ಫುಲ್ ಫಿದಾ.

38

ವೀಕೆಂಡ್‌ನಲ್ಲಿ ಪ್ರಸಾರವಾಗುವ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಲ್ಲಿ ರಕ್ಷಿತಾ ಧರಿಸುವ ಮೂಗುತಿಗಳು ವೀಕ್ಷಕರ ಗಮನ ಸೆಳೆಯುತ್ತದೆ.

48

ಸರಳ ಡಿಸೈನ್‌ನಿಂದ ಹಿಡಿದು ದೊಡ್ಡ ಡಿಸೈನರ್ ಮೂಗುತಿ ಧರಿಸುತ್ತಾರೆ ಇವರು.

58

ನಟಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಪೋಟೋಗೆ ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ಆಭರಣಗಳ ಬಗ್ಗೆ ವಿಚಾರಿಸುತ್ತಾರೆ.

68

'ನಮ್ ಹೆಂಗಸರೂ ಹೀಗೆ ಹಾಕಬೇಕು ಎಷ್ಟು ಸುಂದರವಾಗಿ ಕಾಣಿಸುತ್ತದೆ ನೋಡಿ' ಎಂದು ಗಂಡಸರು ಕಮೆಂಟ್ ಮಾಡಿದ್ದಾರೆ.

78

ಕೆಲವು ವರ್ಷಗಳ ಹಿಂದೆ ರಕ್ಷಿತಾ ಮೂಗು ಚುಚ್ಚಿಸಿರುವುದು, ಅಂದಿನಿಂದ ವೆರೈಟಿ ಮೂಗುತಿಗಳನ್ನು ಧರಿಸುತ್ತಾರೆ.

88

ಕೆಲವೊಮ್ಮೆ ಸಾಂಪ್ರದಾಯಿಕ ಉಡುಗೆಗಳಿಗೆ ರಕ್ಷಿತಾ ಇಡುವ ಹಣೆ ಬೊಟ್ಟೂ ಕೂಡ ಚರ್ಚೆ ಹುಟ್ಟಿಸುತ್ತದೆ.

Latest Videos